Sid Sriram

'ಟಾಮ್ ಅಂಡ್ ಜೆರ್ರಿ' ಗಾಯಕ ಸಿದ್ ಶ್ರೀರಾಂ ಕನ್ನಡ ಹಾಡು ಇನ್ಸ್ಟಾಗ್ರಾಂನಲ್ಲಿ ಇನ್ಸ್ಟೆಂಟ್ ಹಿಟ್
ಇನ್ಸ್ಟಾಗ್ರಾಂನಲ್ಲಿ 10,000 ರೀಲ್ ಗಳಲ್ಲಿ ಪ್ರಕಟವಾದ ಕನ್ನಡದ ಮೊದಲ ಹಾಡು ಎನ್ನುವ ಶ್ರೇಯ 'ಹಾಯಾಗಿದೆ ಎದೆಯೊಳಗೆ'ಹಾಡಿಗೆ ಪ್ರಾಪ್ತವಾಗಿದೆ.

'ಟಾಮ್ ಅಂಡ್ ಜೆರಿ' ಕನ್ನಡ ಹಾಡಿಗೆ ಸಿಡ್ ಶ್ರೀರಾಮ್ ದನಿ!
ಸಂಭಾಷಣೆಗಾರ-ನಿರ್ದೇಶಕ ರಾಘವ್ ವಿನಯ್ ಶಿವಂಗಂಗೆ ನಿರ್ದೇಶಿಸುತ್ತಿರುವ "ಟಾಮ್ ಅಂಡ್ ಜೆರಿ" ಚಿತ್ರದ ಒಂದು ಹಾಡಿಗೆ ಖ್ಯಾತ ಗಾಯಕ ಸಿಡ್ ಶ್ರೀರಾಮ್ ಧ್ವನಿ ನೀಡಿದ್ದಾರೆ.

