ರಾಜ್ಯಕಂಚಿ ಕಾಮಕೋಟಿ ಪೀಠದ ಕಿರಿಯ ಮಠಾಧೀಶರಾಗಿ ಶ್ರೀ ಶ್ರೀ ಗಣೇಶ ಶರ್ಮಾ ದ್ರಾವಿಡ್ ಸನ್ಯಾಸ ದೀಕ್ಷೆ ಸ್ವೀಕಾರ
ಆಂಧ್ರಪ್ರದೇಶದ ಅಣ್ಣಾವರಂ ಕ್ಷೇತ್ರದ ಋಗ್ವೇದ ವಿದ್ವಾಂಸ (ಸಲಕ್ಷಣ ಘನಪತಿ) ಶ್ರೀ ಗಣೇಶ ಶರ್ಮಾ ದ್ರಾವಿಡ್ ಅವರು ತೆಲಂಗಾಣದ ನಿಜಾಮಾಬಾದ್ನ ಬಸರಂನಲ್ಲಿರುವ ಶ್ರೀ ಜ್ಞಾನ ಸರಸ್ವತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ.