Shreyanka Patil

ಎಡಗೈ ಬೆರಳಿಗೆ ಗಾಯ: ಏಷ್ಯಾ ಕಪ್ ಟೂರ್ನಿಯಿಂದ ಶ್ರೇಯಾಂಕಾ ಪಾಟೀಲ್ ಹೊರಕ್ಕೆ!
ಕ್ರಿಕೆಟ್

ಎಡಗೈ ಬೆರಳಿಗೆ ಗಾಯ: ಏಷ್ಯಾ ಕಪ್ ಟೂರ್ನಿಯಿಂದ ಶ್ರೇಯಾಂಕಾ ಪಾಟೀಲ್ ಹೊರಕ್ಕೆ!

ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್ 3.4 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಗಳಿಸಿದ್ದರು.

ಅಭಿಮಾನಿಗಳ ಪಾಲಿನ 'ಟಗರು ಪುಟ್ಟಿ' ಶ್ರೇಯಾಂಕಾ ಹವಾ...
ವೆಬ್ ಸ್ಟೋರೀಸ್

ಅಭಿಮಾನಿಗಳ ಪಾಲಿನ 'ಟಗರು ಪುಟ್ಟಿ' ಶ್ರೇಯಾಂಕಾ ಹವಾ...

WPL 2024: ಕೊನೆಗೂ 'ಈ ಸಲ ಕಪ್ ನಮ್ದು'; RCB ಅಭಿಮಾನಿಗಳ ಕನಸು ನನಸು ಮಾಡಿದ ಸಿಂಹಿಣಿಯರು!
ವಿಡಿಯೋ

WPL 2024: ಕೊನೆಗೂ 'ಈ ಸಲ ಕಪ್ ನಮ್ದು'; RCB ಅಭಿಮಾನಿಗಳ ಕನಸು ನನಸು ಮಾಡಿದ ಸಿಂಹಿಣಿಯರು!

ಐಪಿಎಲ್ ಆರಂಭವಾದಾಗಿನಿಂದ ಆರ್ ಸಿಬಿ ಅಭಿಮಾನಿಗಳ ಕನಸಾಗಿದ್ದ ಟ್ರೋಫಿ ಇದೀಗ ಆರ್ ಸಿಬಿ ಮಹಿಳಾ ತಂಡದ ಮೂಲಕ ನನಸಾಗಿದ್ದು, WPL ಫೈನಲ್ ಪಂದ್ಯದಲ್ಲಿ ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ 16 ವರ್ಷಗಳ ಆರ್ ಸಿಬಿ ಅಭಿಮಾನಿಗಳ ಕನಸನ್ನು ನನಸು ಮಾಡಿದೆ.

WPL 2024: ಶ್ರೇಯಾಂಕಾ, ಪೆರ್ರಿಗೆ ಡಬಲ್ ಖುಷಿ; ಕಪ್ ಅಷ್ಟೇ ಅಲ್ಲ ಆರೆಂಜ್, ಪರ್ಪಲ್ ಕ್ಯಾಪ್ ಕೂಡ ನಮ್ದೇ...
ಕ್ರಿಕೆಟ್

WPL 2024: ಶ್ರೇಯಾಂಕಾ, ಪೆರ್ರಿಗೆ ಡಬಲ್ ಖುಷಿ; ಕಪ್ ಅಷ್ಟೇ ಅಲ್ಲ ಆರೆಂಜ್, ಪರ್ಪಲ್ ಕ್ಯಾಪ್ ಕೂಡ ನಮ್ದೇ...

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

‘ಈ ಸಲ ಕಪ್ ನಮ್ದೆ’ ಎನ್ನುತ್ತಿದ್ದ RCB ಅಭಿಮಾನಿಗಳಿಗಾಗಿ ಈ ಕಪ್: ಕನ್ನಡತಿ ಶ್ರೇಯಾಂಕಾ ಪಾಟೀಲ್
ಕ್ರಿಕೆಟ್

‘ಈ ಸಲ ಕಪ್ ನಮ್ದೆ’ ಎನ್ನುತ್ತಿದ್ದ RCB ಅಭಿಮಾನಿಗಳಿಗಾಗಿ ಈ ಕಪ್: ಕನ್ನಡತಿ ಶ್ರೇಯಾಂಕಾ ಪಾಟೀಲ್

ಕಳೆದ ಕೆಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯು ಸಾಮಾಜಿಕ ಜಾಲತಾಣಗಳ ಸೇನೆಯ ನೆಚ್ಚಿನ ಟ್ರೋಲ್ ಆಗಿ ಉಳಿದಿತ್ತು. ಆದರೆ, ಈ ಭಾನುವಾರ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಿದೆ.

WPL 2024: ಆರ್‌ಸಿಬಿ ಆಟಗಾರ್ತಿಗೆ ಮೈದಾನದಲ್ಲೇ ಮದುವೆ ಪ್ರಸ್ತಾಪವನ್ನಿಟ್ಟ ಅಭಿಮಾನಿ, ಫೋಟೊ ವೈರಲ್
ಕ್ರಿಕೆಟ್

WPL 2024: ಆರ್‌ಸಿಬಿ ಆಟಗಾರ್ತಿಗೆ ಮೈದಾನದಲ್ಲೇ ಮದುವೆ ಪ್ರಸ್ತಾಪವನ್ನಿಟ್ಟ ಅಭಿಮಾನಿ, ಫೋಟೊ ವೈರಲ್

ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಗುಜರಾತ್ ಜೈಂಟ್ಸ್ ವಿರುದ್ಧದ ಡಬ್ಲ್ಯುಪಿಎಲ್ 2024ರ ಪಂದ್ಯದ ವೇಳೆ ಅಭಿಮಾನಿಯೊಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರ ಮುಂದೆ ಮದುವೆ ಪ್ರಸ್ತಾಪವನ್ನಿಟ್ಟಿರುವ ಕುತೂಹಲಕಾರಿ ಘಟನೆ ನಡೆಯಿತು.