Shreeleela

ಭಾರೀ ನಿರೀಕ್ಷೆ ಸೃಷ್ಟಿಸಿದ ಧನ್ವೀರ್- ಶ್ರೀಲೀಲಾ ಸ್ಟಾರರ್ Bytwo ಲವ್ ಸಿನಿಮಾ ಟ್ರೇಲರ್
ಹರಿಸಂತೋಷ್ ನಿರ್ದೇಶಿಸಿರುವ 'Bytwo ಲವ್' ಸಿನಿಮಾ ಟ್ರೇಲರ್ ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರೊಮ್ಯಾನ್ಸ್, ಫ್ಯಾಮಿಲಿ ಡ್ರಾಮಾ, ಕಾಮಿಡಿ ಸುಂದರವಾದ ವಿಷುವಲ್ ಗಳನ್ನು ಸಿನಿಮಾ ಹೊಂದಿರುವ ಸುಳಿವು ಟ್ರೇಲರ್ ನಿಂದ ಸಿಕ್ಕಿದೆ.

ಭರಾಟೆ ನನಗೆ ಸಂಪೂರ್ಣ ಭಿನ್ನ ಅನುಭವ ನೀಡಿದ ಚಿತ್ರ: ಶ್ರೀಲೀಲಾ
ನಾಯಕಿ ಶ್ರೀಲೀಲಾ ಕಳೆದೊಂದು ತಿಂಗಳಿನಿಂದ ಕೆಲಸದ ಒತ್ತಡದಲ್ಲಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಕಿಸ್ ನಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿರುವ ಶ್ರೀಲೀಲಾ ಎರಡನೇ ಚಿತ್ರ ಭರಾಟೆಯ ಬಿಡುಗಡೆಗೆ ಇದಿರು ನೋಡುತ್ತಿದ್ದಾರೆ.

