Short Film

ಪ್ಲಾಸ್ಟಿಕ್ ತ್ಯಾಜ್ಯ ಕುರಿತು ಬೆಂಗಳೂರು ಮೂಲದ ಎಂಜಿನಿಯರ್ ಕಿರುಚಿತ್ರ: ಪ್ರಶಸ್ತಿ, ವಿದೇಶಗಳಲ್ಲಿ ಪ್ರದರ್ಶನಕ್ಕೆ ಆಯ್ಕೆ
'ಮೈ ರೆಸ್ಪಾನ್ಸಿಬಿಲಿಟಿ' ಎಂಬ ಶೀರ್ಷಿಕೆಯ ಈ ಚಿತ್ರವನ್ನು ನಗರದಲ್ಲಿ ವಾಸ್ತುಶಿಲ್ಪ ಸಂಸ್ಥೆಯನ್ನು ನಡೆಸುತ್ತಿರುವ ಸ್ಟ್ರಕ್ಚರಲ್ ಎಂಜಿನಿಯರ್ ದೇವೇಗೌಡ ನಿರ್ದೇಶಿಸಿದ್ದಾರೆ.

"ಡಿಯರ್ ಭಾರ್ಗವ" ಕಿರುಚಿತ್ರ ಬಿಡುಗಡೆ
ಫ್ಲಿಕ್ಕರಿಂಗ್ ಸ್ಟುಡಿಯೋಸ್ ಹೊಸ ಯುಗದ ವಿಡಿಯೋ ನಿರ್ಮಾಣ ಸಂಸ್ಥೆಯಾಗಿದ್ದು, ಬೆಳೆಯುತ್ತಿರುವ ಪ್ರಸ್ತುತ ತಂತ್ರಜ್ಞಾನದೊಂದಿಗೆ, ಕಂಪನಿಯು ತಮ್ಮ ಅನುಭವಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ನಿರೂಪಿಸುವ ಅಗತ್ಯವನ್ನು ತಿಳಿದಿದ್ದು, ಅಂತಹ ಚಿತ್ರಗಳನ್ನು ನಿರ್ಮಿಸುವ ಉತ್ಸಾಹದಲ್ಲಿದೆ.

ಲಾಕ್ ಡೌನ್ ವೇಳೆ 12ನೇ ಕಿರುಚಿತ್ರ ಪೂರ್ಣಗೊಳಿಸಿದ ಸಾಕ್ಷ್ಯಚಿತ್ರ ತಯಾರಕ ವಿನೋದ್ ರಾಜೇಂದ್ರ!
ಕೊರೋನಾ ಲಾಕ್ ಡೌನ್ ನಿಂದಾಗಿ ಹಲವರ ಅನೇಕ ಯೋಜನೆಗಳು ಕಡಿಮೆಯಾಗಿರಬಹುದು ಆದರೆ, ಸಾಕ್ಷ್ಯಚಿತ್ರ ತಯಾರಕ ವಿನೋದ್ ರಾಜೇಂದ್ರ ಅವರ ಯೋಜನೆಗಳು ಮಾತ್ರ ಸ್ಥಗಿತಗೊಂಡಿಲ್ಲ. ಈ ಅವಧಿಯಲ್ಲಿ ಅವರು ಐಎಂಎಡಿ ಶೀರ್ಷಿಕೆಯಲ್ಲಿ 12ನೇ ಕಿರುಚಿತ್ರವನ್ನು ಪೂರ್ಣಗೊಳಿಸಿದ್ದಾರೆ.

ಮನು ಅನುರಾಂ ಕಿರುಚಿತ್ರಕ್ಕಾಗಿ ಹೇಮಂತ್ ಸ್ವತಂತ್ರ ನಿರ್ಮಾಪಕ!
ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನಿರ್ದೇಶಕ ಹೇಮಂತ್ ರಾವ್ ಮುಂದಿನ ಕಿರುಚಿತ್ರಕ್ಕಾಗಿ ಸ್ವತಂತ್ರ್ಯ ನಿರ್ಮಾಪಕರಾಗಿ ಬದಲಾಗಿದ್ದಾರೆ,..

ಭೂತ ಫ್ಲೆಕ್ಸ್ ಹಾಕುತ್ತಾ?
ಜನಪ್ರಿಯ ಕನ್ನಡ ಕಿರುಚಿತ್ರ 'ಫಟಿಂಗ' ನಿರ್ದೇಶಕ ಶಶಾಂಕ್ ಸೋಗಾಲ್ ಮತ್ತೊಂದು ಕಿರುಚಿತ್ರ ಮಾಡಿದ್ದಾರೆ. ಈ ಬಾರಿ ಅವರು ಅಭಿನಯತರಂಗ ಆ್ಯಕ್ಟಿಂಗ್ ಶಾಲೆಯ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರಾಜೆಕ್ಟ್ ನ ಸಲುವಾಗಿ ಒಂದು ಕಿರುಚಿತ್ರ ನಿರ್ದೇಶಿಸಿದ್ದಾರೆ. 'ಭೂತ ಮಿಸ್ಸಿಂಗ್' ಎಂಬ ಕ್ಯಾಚಿ ಟೈಟಲ್ ಹೊಂದಿರುವ ಈ ಕಿರುಚಿತ್ರದಲ್ಲಿ ನಟಿಸಿರುವ ಎಲ್ಲರೂ ಅಭಿನಯ ಶಾಲೆಯ ವಿದ್ಯಾರ್ಥಿಗಳು ಅನ್ನುವುದು ವಿಶೇಷ. 'ಭೂತ ಮಿಸ್ಸಿಂಗ್' ಮಿಸ್ ಮಾಡದೇ ನೋಡಿ.

ಶಾರ್ಟ್ ಮೂವೀಸ್ ನಿರ್ಮಾಣಕ್ಕಿಳಿದ ನಟಿ ಸಂಗೀತಾ ಭಟ್
ನಟಿ ಸಂಗೀತಾ ಭಟ್ ನಿರ್ಮಾಣಕ್ಕೆ ಕೈ ಹಾಕಿದ್ದಾರೆ, ಸಂಗೀತಾ ಕಿರುಚಿತ್ರ ನಿರ್ಮಾಣಕ್ಕಿಳಿದಿದ್ದಾರೆ, ಎಪೋನಿಮೌಸ್ ಬ್ಯಾನರ್ ಅಡಿ ಕಿರುಚಿತ್ರ ನಿರ್ಮಾಣವಾಗಿದೆ...

ಕೌಟುಂಬಿಕ ಕಲಹ ವಿರುದ್ಧ ಕಿರುಚಿತ್ರದಲ್ಲಿ ಶೃತಿ ಹರಿಹರನ್ ಧ್ವನಿ
ಮಹಿಳಾ ಕೇಂದ್ರಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಟಿ ಶೃತಿ ಹರಿಹರನ್ ಅವರ ಮುಂದಿನ ಕಿರುಚಿತ್ರ ರೀಟಾದಲ್ಲಿ ಕೌಟುಂಬಿಕ ಕಲಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಕಲಾತ್ಮಕ ಪ್ರೋಡಕ್ಷನ್ ಅಡಿಯಲ್ಲಿ ಶೃತಿ ಹರಿಹರನ್ ನಿರ್ಮಿಸಿರುವ ಎರಡನೇ ಕಿರುಚಿತ್ರ ಇದಾಗಿದೆ.

ಪ್ರತಿಯೊಬ್ಬರ ಜೀವನದಲ್ಲಿ ಬೊಂಬೆಯಾಟ ನಡೆಯುತ್ತದೆ: ರಾಜು ವೈವಿಧ್ಯ
ಮೈಸೂರು ಮೂಲದ ರಾಜು ವೈವಿಧ್ಯ ನಿರ್ದೇಶಿಸಿರುವ 16 ನಿಮಿಷಗಳ ಬೊಂಬೆಯಾಟ ಸಿನಿಮಾ ...

ಆರ್ ಜೆ ಮಯೂರ್ ಸಿನೆಮಾಗೆ ರಚಿತಾ ರಾಮ್ ನಿರ್ಮಾಪಕಿ
ಸದ್ಯಕ್ಕೆ ಬೆಳ್ಳಿ ತೆರೆಯಿಂದ ವಿರಾಮ ಪಡೆದು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಈಗ ನಿರ್ಮಾಪಕರಾಗಿ ಹೊರಹೊಮ್ಮಿರುವುದು ವಿಶೇಷ.

