ವಾಣಿಜ್ಯಸೂಪರ್ ಮಾರ್ಕೆಟ್ಗೆ ಹೋದ್ರೆ ಈ ಒಂದೇ ಟ್ರಿಕ್ ಮಾಡಿ; ತಿಂಗಳ ಬಿಲ್ನಲ್ಲಿ ₹3000 ಸೇವ್ ಮಾಡಿ! ಹೇಗೆ ಗೊತ್ತಾ?
ಅಂಗಡಿಗೆ ಹೋಗುವಾಗ 2 ಸಾವಿರ ರೂಪಾಯಿ ಬಜೆಟ್ ಇಟ್ಟುಕೊಂಡು ಹೋದರೆ, ವಾಪಸ್ ಬರುವಾಗ 5 ಸಾವಿರ ರೂಪಾಯಿ ಬಿಲ್ ಕಟ್ಟಿ ಬರುವ ಪರಿಸ್ಥಿತಿ ಹಲವರದ್ದು. ಆದ್ರೆ ಒಂದು ಸಿಂಪಲ್ ಟ್ರಿಕ್ ಫಾಲೋ ಮಾಡಿದ್ರೆ ನಿಮ್ಮ ಬಿಲ್ ಪಕ್ಕಾ 30% ರಿಂದ 40% ಕಡಿಮೆ ಆಗುತ್ತೆ. ಹಾಗಾದ್ರೆ, ಅದೇನು ಗೊತ್ತಾ?