Shopian

ಶೋಪಿಯಾನ: ಹೊಂಚು ಹಾಕಿ ಉಗ್ರರಿಂದ  ಗ್ರೈನೇಡ್ ದಾಳಿ, ಯೋಧರಿಬ್ಬರಿಗೆ ಗಂಭೀರ ಗಾಯ
ದೇಶ

ಶೋಪಿಯಾನ: ಹೊಂಚು ಹಾಕಿ ಉಗ್ರರಿಂದ ಗ್ರೈನೇಡ್ ದಾಳಿ, ಯೋಧರಿಬ್ಬರಿಗೆ ಗಂಭೀರ ಗಾಯ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಸ್ತು ತಿರುಗುತ್ತಿದ್ದ ಭಾರತೀಯ ಯೋಧರ ಮೇಲೆ ಉಗ್ರರು ಗ್ರೈನೇಡ್ ದಾಳಿ ನಡೆಸಿದ್ದು ಪರಿಣಾಮ ಇಬ್ಬರು ಯೋಧರು...

ಕಾಶ್ಮೀರ: ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹತ್ಯೆಗೈದಿದ್ದ ಯೋಧನ ಅಪಹರಣ!
ದೇಶ

ಕಾಶ್ಮೀರ: ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹತ್ಯೆಗೈದಿದ್ದ ಯೋಧನ ಅಪಹರಣ!

ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧನನ್ನು ಅಪಹರಿಸಲಾಗಿದೆ...

ಜಮ್ಮು-ಕಾಶ್ಮೀರ: ಶೋಪಿಯಾನ್ ಜಿಲ್ಲೆಯಲ್ಲಿ ಗ್ರೆನೇಡ್ ದಾಳಿ: 12 ನಾಗರಿಕರು, 4 ಪೊಲೀಸರಿಗೆ ಗಾಯ
ದೇಶ

ಜಮ್ಮು-ಕಾಶ್ಮೀರ: ಶೋಪಿಯಾನ್ ಜಿಲ್ಲೆಯಲ್ಲಿ ಗ್ರೆನೇಡ್ ದಾಳಿ: 12 ನಾಗರಿಕರು, 4 ಪೊಲೀಸರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, 112 ನಾಗರಿಕರು, 4 ಪೊಲೀಸರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ...

ಉಗ್ರನಾದ 36 ಗಂಟೆಯಲ್ಲೇ ಕಾಶ್ಮೀರ ವಿವಿ ಪ್ರೊಫೆಸರ್ ಹೊಡೆದುರುಳಿಸಿದ್ದ ಹೆಮ್ಮೆಯ ಭಾರತೀಯ ಸೇನೆ!
ದೇಶ

ಉಗ್ರನಾದ 36 ಗಂಟೆಯಲ್ಲೇ ಕಾಶ್ಮೀರ ವಿವಿ ಪ್ರೊಫೆಸರ್ ಹೊಡೆದುರುಳಿಸಿದ್ದ ಹೆಮ್ಮೆಯ ಭಾರತೀಯ ಸೇನೆ!

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ನ ಟಾಪ್ ಕಮಾಂಡರ್ ಸೇರಿದಂತೆ ಐವರು...

ಜಮ್ಮು-ಕಾಶ್ಮೀರ: ಎಲ್ಇಟಿ ಕಮಾಂಡರ್ ಸೇರಿ 5 ಉಗ್ರರನ್ನು ಹೊಡೆದುರುಳಿಸಿದ ಸೇನೆ
ದೇಶ

ಜಮ್ಮು-ಕಾಶ್ಮೀರ: ಎಲ್ಇಟಿ ಕಮಾಂಡರ್ ಸೇರಿ 5 ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆಸಲಾದ ಎನ್'ಕೌಂಟರ್ ನಲ್ಲಿ ಭಾರತೀಯ ಸೇನಾಪಡೆ 5 ಉಗ್ರರನ್ನು ಹೊಡೆದುರುಳಿಸಿದೆ ಎಂದು ಭಾನುವಾರ ತಿಳಿದುಬಂದಿದೆ...

ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಎನ್'ಕೌಂಟರ್; ಇಬ್ಬರು ಯೋಧರಿಗೆ ಗಾಯ
ದೇಶ

ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಎನ್'ಕೌಂಟರ್; ಇಬ್ಬರು ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನಾಪಡೆ ಎನ್ ಕೌಂಟರ್ ನಡೆಸುತ್ತಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ಭಾನುವಾರ ತಿಳಿದುಬಂದಿದೆ...

ಶೋಪಿಯಾನ್ ಎನ್‌ಕೌಂಟರ್‌: ಭದ್ರತಾ ಪಡೆ ಜತೆ ಕಲಹ,  ಐವರು ಪ್ರತಿಭಟನಕಾರರ ಸಾವು
ದೇಶ

ಶೋಪಿಯಾನ್ ಎನ್‌ಕೌಂಟರ್‌: ಭದ್ರತಾ ಪಡೆ ಜತೆ ಕಲಹ, ಐವರು ಪ್ರತಿಭಟನಕಾರರ ಸಾವು

ಶೋಪಿಯಾನ್ ನ ಬದ್ಗಾಮ್ ನಲ್ಲಿ ಭಾರತೀಯ ಯೋಧರು ಕಾಶ್ಮೀರ ಯೂನಿರ್ವಸಿಟಿಯ ಓರ್ವ ಪ್ರೊಫೆಸರ್ ಸಹಿತ ಐವರು ಉಗ್ರರನ್ನು ಹೊಡೆದುರುಳಿಸಿತ್ತು...

ಶೂಪಿಯಾನ್ ನಲ್ಲಿ ಶಾಲಾ ಬಸ್ ಮೇಲೆ ಕಲ್ಲು ತೂರಾಟ : ಮೆಹಬೂಬಾ ಮುಫ್ತಿ ದಿಗ್ಬ್ರಮೆ
ದೇಶ

ಶೂಪಿಯಾನ್ ನಲ್ಲಿ ಶಾಲಾ ಬಸ್ ಮೇಲೆ ಕಲ್ಲು ತೂರಾಟ : ಮೆಹಬೂಬಾ ಮುಫ್ತಿ ದಿಗ್ಬ್ರಮೆ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶೂಪಿಯಾನ್ ನಲ್ಲಿ ಶಾಲಾ ಬಸ್ ಮೇಲೆ ಕಲ್ಲು ತೂರಾಟ ಘಟನೆಗೆ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ದಿಗ್ಬ್ರಮೆ ವ್ಯಕ್ತಪಡಿಸಿದ್ದು, ಪ್ರಜ್ಞಾಶೂನ್ಯದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಮ್ಮು-ಕಾಶ್ಮೀರ: ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ದಾಳಿ, ಓರ್ವ ನಾಗರೀಕ, ಓರ್ವ ಯೋಧನಿಗೆ ಗಾಯ
ದೇಶ

ಜಮ್ಮು-ಕಾಶ್ಮೀರ: ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ದಾಳಿ, ಓರ್ವ ನಾಗರೀಕ, ಓರ್ವ ಯೋಧನಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ನಾಗರೀಕ ಹಾಗೂ ಓರ್ವ ಯೋಧ ಗಾಯಗೊಂಡಿದ್ದಾರೆಂದು ಮಂಗಳವಾರ ತಿಳಿದುಬಂದಿದೆ...