Shooting World Cup

ಶೂಟಿಂಗ್ ವಿಶ್ವಕಪ್ 2023: ಆಡಳಿತಾಧಿಕಾರಿಯಾಗಿ ನಿವೃತ್ತ ನ್ಯಾಯಾಧೀಶ ಎಕೆ ಸಿಕ್ರಿ ನೇಮಕ
2023ರ ಮಾರ್ಚ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಮುಂಬರುವ ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್) ವಿಶ್ವಕಪ್‌ಗೆ ಹಣದ ಬಳಕೆಯ ಮೇಲ್ವಿಚಾರಣೆ ಮಾಡಲು ದೆಹಲಿ ಹೈಕೋರ್ಟ್ ಶುಕ್ರವಾರ ಸುಪ್ರೀಂ..

ಕೊರೋನಾ ವೈರಸ್ ಎಫೆಕ್ಟ್: ಸೈಪ್ರಸ್ ಶೂಟಿಂಗ್ ವಿಶ್ವಕಪ್ ನಿಂದ ಹಿಂದೆ ಸರಿದ ಭಾರತ
ಕೊರೋನಾ ವೈರಸ್ ಪರಿಣಾಮದಿಂದಾಗಿ ಮಾರ್ಚ್ 4 ರಿಂದ 13ರ ವರೆಗೆ ಸೈಪ್ರಸ್ ನಲ್ಲಿ ನಡೆಯುವ ಶೂಟಿಂಗ್ ವಿಶ್ವಕಪ್ ನಿಂದ ಹಿಂದೆ ಸರಿಯಲು ಭಾರತ ನಿರ್ಧರಿಸಿದೆ.

ಶೂಟಿಂಗ್ ವಿಶ್ವಕಪ್: ಮನು ಭಾಕರ್-ಸೌರಭ್ ಚೌಧರಿಗೆ ಸ್ವರ್ಣ, 9 ಪದಕ ಗಳಿಸಿ ಅಗ್ರಸ್ಥಾನಕ್ಕೇರಿದ ಭಾರತ
ಬ್ರಿಜಿಲ್ ನ ರಿಯೊ ಡಿ ಜನೈರೊನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 5 ಚಿನ್ನ ಸೇರಿದಂತೆ 9 ಪದಕಗಳೊಡನೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಹಿ, ಸೌರಭ್ ಹೊಸ ವಿಶ್ವದಾಖಲೆ
ಜರ್ಮನಿಯ ಮ್ಯೂನಿಚ್‌ನಲ್ಲಿ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ (ಐಎಸ್‌ಎಸ್‌ಎಫ್) ವತಿಯಿಂದ ನಡೆದ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತದ ರಾಹಿ ...

ಶೂಟಿಂಗ್ ವಿಶ್ವಕಪ್: ವರ್ಷದ ಎರಡನೇ ಸ್ವರ್ಣಪದಕ ಗೆದ್ದ ಅಪೂರ್ವಿ
ಭಾರತದ ಪ್ರಸಿದ್ದ ಶುಟಿಂಗ್ ತಾರೆ ಅಪೂರ್ವಿ ಚಾಂಡೇಲಾ ಶೂಟಿಂಗ್ ವಿಶ್ವಕಪ್ ನಲ್ಲಿ ಈ ವರ್ಷದ ಎರಡನೇ ಚಿನ್ನದ ಪದಕ ಗಳಿಸಿದ್ದಾರೆ.

ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿದ 16 ವರ್ಷದ ಸೌರಬ್
ಐಎಸ್ ಎಸ್ ಎಫ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ ಸೌರಬ್ ಚೌದರಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ದೆಹಲಿ: ವಿಶ್ವಕಪ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ
ಇದೇ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವ ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲಾಗುವುದು ಎಂದು ರಾಷ್ಟ್ರೀಯ ರೈಪಲ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೀವ್ ಭಾಟಿಯಾ ಸ್ಪಷ್ಪಪಡಿಸಿದ್ದಾರೆ.

ವಿಶ್ವಕಪ್ ಶೂಟಿಂಗ್: ಅಂಜುಮ್ ಗೆ ಬೆಳ್ಳಿ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾದ ಭಾರತ
ಮೆಕ್ಸಿಕೋದಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್ ನಲ್ಲಿ ಭಾರತೀಯ ಶೂಟರ್ ಗಳ ಪದಕ ಬೇಟೆ ನಿರಂತರವಾಗಿದೆ.

ಶೂಟಿಂಗ್ ವಿಶ್ವಕಪ್: ಫೈನಲ್ಸ್ ಪ್ರವೇಶಿಸಲು ಬಿಂದ್ರಾ, ಗಗನ್ ವಿಫಲ
ಅಮೆರಿಕಾ(ಯು.ಸ್) ನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೊರ್ಟ್ ಫೆಡರೆಶನ್ ವಿಶ್ವಕಪ್ ಫೈನಲ್ ಪ್ರವೇಶಿಸಲು ಅಭಿನವ್ ಬಿಂದ್ರಾ ಮತ್ತು ಗಗನ್ ನಾರಂಗ್ ವಿಫಲ....

