shoot Out

ಶೂಟ್ ಮಾಡಿ ಕೊಲ್ಲುವ ತಪ್ಪು ಅವರೇನು ಮಾಡಿದ್ದರು? ಸತ್ತವರು ಬೇಟೆಗಾರರಲ್ಲ ರೈತರು; ಮೃತ ಕುಟುಂಬಸ್ಥರ  ಹೇಳಿಕೆ!
ರಾಜ್ಯ

ಶೂಟ್ ಮಾಡಿ ಕೊಲ್ಲುವ ತಪ್ಪು ಅವರೇನು ಮಾಡಿದ್ದರು? ಸತ್ತವರು ಬೇಟೆಗಾರರಲ್ಲ ರೈತರು; ಮೃತ ಕುಟುಂಬಸ್ಥರ ಹೇಳಿಕೆ!

ತನ್ನ ಪತಿ ತಮ್ಮ ಕೃಷಿ ಭೂಮಿಯಲ್ಲಿ ಮಲಗಿದ್ದರು, ಅಲ್ಲಿ ಅವರು ಮೆಕ್ಕೆಜೋಳ ಬೆಳೆದಿದ್ದು, ಕಾಡು ಪ್ರಾಣಿಗಳಿಂದ ಬೆಳೆಯನ್ನು ಕಾಪಾಡುತ್ತಿದ್ದರು ಎಂದು ಹೇಳಿದ್ದಾರೆ.

ಟರ್ಕಿಯ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: ಶಿಕ್ಷಕ ಸೇರಿ 3 ವಿದ್ಯಾರ್ಥಿಗಳ ಸಾವು; ಇದು 2 ದಿನದಲ್ಲಿ 2ನೇ ದಾಳಿ!
ವಿದೇಶ

ಟರ್ಕಿಯ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: ಶಿಕ್ಷಕ ಸೇರಿ 3 ವಿದ್ಯಾರ್ಥಿಗಳ ಸಾವು; ಇದು 2 ದಿನದಲ್ಲಿ 2ನೇ ದಾಳಿ!

ಆಗ್ನೇಯ ಟರ್ಕಿಯ ಮಾಧ್ಯಮಿಕ ಶಾಲೆಯ ಎರಡು ತರಗತಿ ಕೋಣೆಗಳ ಮೇಲೆ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ್ದರಿಂದ ನಾಲ್ವರು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿಕ್ಕಮಗಳೂರು: ಸಂಸಾರ ತ್ಯಜಿಸಿ ಓಡಿಹೋದ ಪತ್ನಿ; ಪುತ್ರಿ ಸೇರಿ ಮೂವರಿಗೆ ಗುಂಡಿಟ್ಟು ಕೊಂದು, ಪತಿ ತಾನು ಸಾವಿಗೆ ಶರಣು
ರಾಜ್ಯ

ಚಿಕ್ಕಮಗಳೂರು: ಸಂಸಾರ ತ್ಯಜಿಸಿ ಓಡಿಹೋದ ಪತ್ನಿ; ಪುತ್ರಿ ಸೇರಿ ಮೂವರಿಗೆ ಗುಂಡಿಟ್ಟು ಕೊಂದು, ಪತಿ ತಾನು ಸಾವಿಗೆ ಶರಣು

ಕಡಬಗೆರೆಯ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅತ್ತೆ ಜ್ಯೋತಿ(50), ಮಗಳು ಮೌಲ್ಯ(6) ಮತ್ತೆ ನಾದಿನಿ ಸಿಂಧು(24) ಗುಂಡು ತಗುಲಿ ಮೃತಪಟ್ಟಿದ್ದಾರೆ.

ಗೋ ಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ: ಸಚಿವ ಮಂಕಾಳ್ ವೈದ್ಯ
ರಾಜ್ಯ

ಗೋ ಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ: ಸಚಿವ ಮಂಕಾಳ್ ವೈದ್ಯ

ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಗೋ ಕಳ್ಳತನ ನಡೆದಿತ್ತು. ಈಗ, ಕುಮಟಾ ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಯಾವುದೇ ಕ್ರಮ ಇರಲಿಲ್ಲ. ಆದರೆ, ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ವೈದ್ಯ ಹೇಳಿದರು.

ಹುಬ್ಬಳ್ಳಿ: ಯುವಕನ ಹತ್ಯೆ; ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು
ರಾಜ್ಯ

ಹುಬ್ಬಳ್ಳಿ: ಯುವಕನ ಹತ್ಯೆ; ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿಗಳ ಕಾಲಿಗೆ ಗುಂಡೇಟು

ಆರೋಪಿಗಳನ್ನು ಅಭಿಷೇಕ್, ವಿನೋದ್ ಮತ್ತು ಯಲ್ಲಪ್ಪ ಎಂದು ಗುರುತಿಸಲಾಗಿದೆ.

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಮಧ್ಯೆ ಈಜಿಪ್ಟ್‌ನಲ್ಲಿ 2 ಇಸ್ರೇಲಿಗರಿಗೆ ಗುಂಡಿಕ್ಕಿ ಹತ್ಯೆಗೈದ ಪೊಲೀಸ್ ಅಧಿಕಾರಿ!
ವಿದೇಶ

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಮಧ್ಯೆ ಈಜಿಪ್ಟ್‌ನಲ್ಲಿ 2 ಇಸ್ರೇಲಿಗರಿಗೆ ಗುಂಡಿಕ್ಕಿ ಹತ್ಯೆಗೈದ ಪೊಲೀಸ್ ಅಧಿಕಾರಿ!

ಈಜಿಪ್ಟ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಇಸ್ರೇಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಇಸ್ರೇಲಿಗಳು ಮತ್ತು ಈಜಿಪ್ಟಿನವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.

ವಿಜಯಪುರ: ಹಾಡಹಗಲೇ ಕಾರ್ಪೊರೇಟರ್ ಪತಿಯ ಬರ್ಬರ ಹತ್ಯೆ
ರಾಜ್ಯ

ವಿಜಯಪುರ: ಹಾಡಹಗಲೇ ಕಾರ್ಪೊರೇಟರ್ ಪತಿಯ ಬರ್ಬರ ಹತ್ಯೆ

ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು, ರೌಡಿಶೀಟರ್ ಹಾಗೂ ಕಾರ್ಪೊರೇಟರ್ ಪತಿಯ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿರುವ ಘಟನೆ ವಿಜಯಪುರ ನಗರದ ಚಾಂದಪುರ ಕಾಲೋನಿಯಲ್ಲಿ ನಡೆದಿದೆ.

ಸರ್ಬಿಯಾದಲ್ಲಿ ಮತ್ತೊಂದು ಗುಂಡಿನ ದಾಳಿ: 8 ಮಂದಿ ದಾರುಣ ಸಾವು, 13 ಮಂದಿಗೆ ಗಾಯ
ವಿದೇಶ

ಸರ್ಬಿಯಾದಲ್ಲಿ ಮತ್ತೊಂದು ಗುಂಡಿನ ದಾಳಿ: 8 ಮಂದಿ ದಾರುಣ ಸಾವು, 13 ಮಂದಿಗೆ ಗಾಯ

ಮೊನ್ನೆಯಷ್ಟೇ ಸರ್ಬಿಯಾದ ಶಾಲೆಯೊಂದಲ್ಲಿ ನಡೆದ ಭೀಕರ ಗುಂಡಿನ ದಾಳಿ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಭೀಕರ ಗುಂಡಿನ ದಾಳಿ ಆ ದೇಶದಲ್ಲಿ ನಡೆದಿದೆ.

ದೆಹಲಿ: ದ್ವಾರಕಾದಲ್ಲಿ ವಕೀಲನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು!
ದೇಶ

ದೆಹಲಿ: ದ್ವಾರಕಾದಲ್ಲಿ ವಕೀಲನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು!

ವಕೀಲ ವೀರೇಂದ್ರ ಕುಮಾರ್ ನರ್ವಾಲ್ ಎಂಬುವರನ್ನು ಇಂದು ಸಂಜೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.