ದೇಶದಾಖಲೆ ಸುಳ್ಳಾದರೆ ನಿನ್ನನ್ನು ಜೈಲಿಗಟ್ಟುತ್ತೇವೆ": ಜಯಲಲಿತಾ "ಸ್ವಯಂ ಘೋಷಿತ ಪುತ್ರ"ನಿಗೆ ಮದ್ರಾಸ್ ಹೈ ಛಾಟಿ
ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಮಗ ಎಂದು ಘೋಷಿಸಿಕೊಂಡಿದ್ದ ಜೆ ಕೃಷ್ಣ ಮೂರ್ತಿ ಎಂಬಾತನಿಗೆ ಮದ್ರಾಸ್ ಹೈಕೋರ್ಟ್ ಛಾಟಿ ಬೀಸಿದ್ದು, ನೀವು ಸಲ್ಲಿಸಿರುವ ದಾಖಲೆಗಳು ಸುಳ್ಳಾದರೆ ನಿನ್ನನ್ನು ಜೈಲಿಗಟ್ಟುತ್ತೇವೆ ಎಂದು ಕಿಡಿಕಾರಿದ್ದಾರೆ.