ಕ್ರಿಕೆಟ್ಪಂದ್ಯಕ್ಕೂ ಮುನ್ನ ಹುಕ್ಕಾ ಮಸ್ತಿಯಲ್ಲಿ ತೊಡಗಿದ್ದಕ್ಕೇ ಭಾರತದ ವಿರುದ್ಧ ಸೋಲು?: ಟೀಕೆಗಳಿಗೆ ಶೋಯಬ್ ಪತ್ನಿ ಸಾನಿಯಾ ಆಕ್ರೋಶ!
ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಶೋಯಬ್ ಮಲೀಕ್ ಪತ್ನಿ ಟೆನ್ನೀಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಭಿಮಾನಿಗಳೊಂದಿಗೆ ಹುಕ್ಕಾ, ಡಿನ್ನರ್ ಗೆ ತೆರಳಿದ್ದ ವಿಡಿಯೋ ಬಹಿರಂಗವಾಗಿದ್ದು, ಪಾಕಿಸ್ತಾನ ಕ್ರಿಕೆಟ್