ಪಂದ್ಯಕ್ಕೂ ಮುನ್ನ ಹುಕ್ಕಾ ಮಸ್ತಿಯಲ್ಲಿ ತೊಡಗಿದ್ದಕ್ಕೇ ಭಾರತದ ವಿರುದ್ಧ ಸೋಲು?: ಟೀಕೆಗಳಿಗೆ ಶೋಯಬ್ ಪತ್ನಿ ಸಾನಿಯಾ ಆಕ್ರೋಶ!
ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಶೋಯಬ್ ಮಲೀಕ್ ಪತ್ನಿ ಟೆನ್ನೀಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಭಿಮಾನಿಗಳೊಂದಿಗೆ ಹುಕ್ಕಾ, ಡಿನ್ನರ್ ಗೆ ತೆರಳಿದ್ದ ವಿಡಿಯೋ ಬಹಿರಂಗವಾಗಿದ್ದು, ಪಾಕಿಸ್ತಾನ ಕ್ರಿಕೆಟ್

Published On :
ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ ಪಾಕಿಸ್ತಾನದ ವಿರುದ್ಧ ಟೀಕಾ ಪ್ರಹಾರ ಮುಂದುವರೆದಿದೆ. ಪಂದ್ಯಕ್ಕೂ ಮುನ್ನ ಪಾಕ್ ಆಟಗಾರ ಶೋಯಬ್ ಮಲೀಕ್ ಪತ್ನಿ ಟೆನ್ನೀಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಭಿಮಾನಿಗಳೊಂದಿಗೆ ಹುಕ್ಕಾ, ಡಿನ್ನರ್ ಗೆ ತೆರಳಿದ್ದ ವಿಡಿಯೋ ಬಹಿರಂಗವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತಷ್ಟು ಟೀಕೆಗೆ ಆಹಾರವಾಗಿದೆ.
ಪಾಕ್ ತಂಡದ ನಾಯಕ ಸರ್ಫರಾಜ್ ಮೈದಾನದಲ್ಲೇ ಆಕಳಿಸುತ್ತಿರುವ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡ ಸೋಲುವುದಕ್ಕೆ ಪಂದ್ಯಕ್ಕೂ ಹಿಂದಿನ ದಿನ ಹುಕ್ಕಾ, ಡಿನ್ನರ್ ಗೆ ತೆರಳಿದ್ದೇ ಕಾರಣನಾ? ಎಂದು ಟ್ವೀಟಿಗರು ಶೋಯಬ್ ಮಲೀಕ್ ನ್ನು ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಸಾನಿಯಾ ಮಿರ್ಜಾSaniaIndia-Pakistan Matchಭಾರತ-ಪಾಕಿಸ್ತಾನ ಪಂದ್ಯವಿಶ್ವಕಪ್ 2019ICC world cup-2019ShoaibHookahಶೋಯಬ್ ಮಲೀಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


