Shivakumara Swamiji

ಶ್ರೀಗಳು ನನ್ನನ್ನು ಮಗನಂತೆ ನೋಡುತ್ತಿದ್ದರು: ಪ್ರಧಾನಿ ಮೋದಿ ಸಂತಾಪ
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ

ಕೇಂದ್ರ ಸರ್ಕಾರ ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು- ಖರ್ಗೆ ಒತ್ತಾಯ
ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಚಿತ್ರ ವರದಿ: ಶಿವಕುಮಾರ ಶ್ರೀಗಳಿಗೂ, ಧರ್ಮಸ್ಥಳಕ್ಕೂ ಅವಿನಾಭಾವ ನಂಟು..!
ಸಿದ್ದಗಂಗೆಯ ತ್ರಿವಿಧ ದಾಸೋಹಿ ಶಿ ಶಿವಕುಮಾರ ಸ್ವಾಮೀಜಿಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿತ್ತು

ನವರಸ ನಾಯಕ ಜಗ್ಗೇಶ್ ಗೆ ಸಿದ್ದಗಂಗೆ ಶ್ರೀಗಳ ಪಾದುಕೆ ಸಿಕ್ಕ ಕಥೆ!
: ಸ್ಯಾಂಡಲ್ ವುಡ್ ನಟ, ನವರಸ ನಾಯಕ ಜಗ್ಗೇಶ್ ಸಿದ್ದಗಂಗೆಯ ಕಾಯಕಯೋಗಿ, ಶತಾಯುಷಿ ಡಾ. ಶಿವಕುಮಾರ ಶ್ರೀಗಳ ಪರಮ ಭಕ್ತರಾಗಿದ್ದವರು. ಇವರ ಭಕ್ತಿಗೆ ಶ್ರೀಗಳಿಂದ ಅಪೂರ್ವ ಕಾಣಿಕೆಯೇ ಸಿಕ್ಕಿತ್ತು

ಪೋಷಕರ ಮೇಲಿನ ಬೇಸರಕ್ಕೆ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ!
: ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೆ ಆದರ್ಶವಾಗಿದ್ದವರು. ಆದರೆ ಅಂತಹಾ ಸ್ವಾಮೀಜಿಗಳೂ ಸಹ ತಮ್ಮ ಪೋಷಕರ ಮೇಲಿನ....

ಮಕ್ಕಳು ಭೋಜನ ಸ್ವೀಕರಿಸಿದ ನಂತ್ರ ನನ್ನ ಸಾವಿನ ಸುದ್ದಿ ಪ್ರಕಟಿಸಿ, ದಾಸೋಹಿ ಶ್ರೀಗಳು
ತ್ರಿವಿಧ ದಾಸೋಹದ ಮೂಲಕವೇ ಜಗತ್ತಿನಲ್ಲಿ ಸಿದ್ದಗಂಗಾ ಮಠ ಪ್ರಖ್ಯಾತಿ ಪಡೆದಿದೆ. ಇನ್ನು ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯದಲ್ಲಿಯೂ ಮನವೀಯತೆ ಮೆರೆದಿದ್ದಾರೆ.

ಪವಾಡ ಪುರುಷ: 111 ವರ್ಷ ಬಹಳ ಆಯ್ತು, ಅಂದಿದ್ರೂ ಶಿವಕುಮಾರ ಸ್ವಾಮೀಜಿ!
ಅನಾರೋಗ್ಯದಿಂದ ಬಳಲುತ್ತಿದ್ದ ಶತಾಯುಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇತ್ತೀಚೆಗೆ ಕಿರಿಯ ಸ್ವಾಮೀಜಿಗಳ ಹತ್ತಿರ ನನಗೆಷ್ಟು...

ಸಿದ್ಧಗಂಗಾ ಶ್ರೀ ಲಿಂಗೈಕ್ಯ: ನಾಳೆ ಚಿತ್ರೋದ್ಯಮ ಸಂಪೂರ್ಣ ಬಂದ್
ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಂಗಳವಾರ ಚಿತ್ರೋದ್ಯಮ...

ಹೀಗಿದೆ ನೋಡಿ ತ್ರಿವಿಧ ದಾಸೋಹಿಯ ಕಾರ್ಯಕ್ಷೇತ್ರ ಸಿದ್ದಗಂಗಾ ಮಠದ ಸುವರ್ಣ ಪರಂಪರೆ
ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಕಾರ್ಯಕ್ಷೇತ್ರವಾಗಿದ್ದ ತುಮಕೂಯ್ರಿನ ಸಿದ್ದಗಂಗಾ ಮಠಕ್ಕೆ ಅದರದೇ ಆದ ಸುವರ್ಣ ಇತಿಹಾಸ ಇದೆ.

