Shiva 143

ಡಾ. ರಾಜ್ ಮೊಮ್ಮಗನ ಚಿತ್ರದಲ್ಲಿ ಇಂಥ ಸಾಂಗಾ: ಶಿವ 143 ಸಿನಿಮಾದ 'ನನ್‌ತಕ್ ಬಾ' ವಿಡಿಯೋ ಸಾಂಗ್!
ಡಾ. ರಾಜಕುಮಾರ್ ಮೊಮ್ಮಗ ಧೀರನ್ ರಾಮಕುಮಾರ್ ಅಭಿನಯದ ಶಿವ 143 ಚಿತ್ರದ ನನ್‌ತಕ್ ಬಾ ಐಟಂ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.

'ಶಿವಲಿಂಗ 143' ಬಗ್ಗೆ ಎಕ್ಸೈಟ್ ಮೆಂಟ್‌ಗಿಂತ ಹೆಚ್ಚಾಗಿ ಭಯವೂ ಇದೆ: ಮಾನ್ವಿತಾ ಕಾಮತ್
ಕೆಂಡಸಂಪಿಗೆ ಮತ್ತು ಟಗರು ಚಿತ್ರಗಳ ನಂತರ ಸ್ವಲ್ಪ ದಿನಗಳ ಕಾಲ ಸ್ಯಾಂಡಲ್ ವುಡ್ ನಿಂದ ದೂರವಿದ್ದ ನಟಿ ಮಾನ್ವಿತಾ ಕಾಮತ್ ಅವರ ಮುಂದಿನ ಚಿತ್ರ ಶಿವ 143 ರಿಲೀಸ್ ಗೆ ರೆಡಿಯಾಗಿದೆ. ಅನಿಲ್ ಕುಮಾರ್ ನಿರ್ದೇಶನದ, ಜಯಣ್ಣ ಫಿಲಂಸ್ ನಿರ್ಮಾಣದ ಈ ಚಿತ್ರ ಈ ವಾರ ತೆರೆಗೆ ಅಪ್ಪಳಿಸಲಿದೆ.

ಶಿವ 143 ಚಿತ್ರದ ಟ್ರೈಲರ್
ಧೀರನ್ ರಾಮ್ ಕುಮಾರ್ ಮತ್ತು ಮಾನ್ವಿತಾ ಅಭಿನಯದ ಶಿವಮ 143 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ.

ಧೀರೇನ್ ರಾಮ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಶಿವ 143' ಆಗಸ್ಟ್ 26 ರಂದು ತೆರೆಗೆ
ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ನಟ ಧೀರೇನ್ ರಾಮ್‌ಕುಮಾರ್ ಹಾಗೂ ಮಾನ್ವಿತಾ ಕಾಮತ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ 'ಶಿವ 143' ಅಂತಿಮವಾಗಿ ಮಂಗಳವಾರ ಬಿಡುಗಡೆ ದಿನಾಂಕ ಘೋಷಿಸಿದ್ದು, ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 26 ರಂದು ತೆರೆಗೆ ಬರಲಿದೆ.

ಧೀರೆನ್ ರಾಮ್ ಕುಮಾರ್ ರ ‘ಶಿವ 143’ ಚಿತ್ರದ ಟ್ರೈಲರ್
ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ರಾಜ್‌ಕುಮಾರ್ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್‌ಕುಮಾರ್ ಪುತ್ರ ಧೀರೆನ್ ರಾಮ್‌ಕುಮಾರ್ ನಟನೆಯ ‘ಶಿವ 143’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

ನಟನಾಗಿ, ಪ್ರೇಕ್ಷಕನಾಗಿ ಕುತೂಹಲಕಾರಿ ಚಿತ್ರಕಥೆ ನನ್ನನ್ನು ಆಕರ್ಷಿಸುತ್ತದೆ: ಧೀರೇನ್ ರಾಜ್'ಕುಮಾರ್
ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ಸ್ಯಾಂಡಲ್ ವುಡ್ ನಟ ರಾಮ್ ಕುಮಾರ್ ಅವರ ಪುತ್ರ ಧೀರೇನ್ ರಾಮ್ ಕುಮಾರ್ ಅವರು ಸ್ಯಾಂಡಲ್'ವುಡ್'ಗೆ ಕಾಲಿಟ್ಟಿದ್ದು, ಧೀರೇನ್ ನಟನೆಯ ಮೊದಲ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

