Shine Shetty

'ಜಸ್ಟ್ ಮ್ಯಾರೀಡ್' ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಜಾಹೀರಾತು ನಿರ್ದೇಶಕನ ಪಾತ್ರ!
ಸಿನಿಮಾ ಸುದ್ದಿ

'ಜಸ್ಟ್ ಮ್ಯಾರೀಡ್' ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಜಾಹೀರಾತು ನಿರ್ದೇಶಕನ ಪಾತ್ರ!

ಜಸ್ಟ್ ಮ್ಯಾರೀಡ್‌ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್ ಅವರು ಮೊದಲ ಬಾರಿಗೆ ನಿರ್ಮಾಪಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಸಿಆರ್ ಬಾಬಿ ಅವರು ಇದೇ ಮೊದಲ ಬಾರಿಗೆ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅಲ್ಲದೆ, ಸಹ-ನಿರ್ಮಾಣವನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ಶೈನ್ ಶೆಟ್ಟಿ ಅವರು ಜಾಹೀರಾತು ನಿರ್ದೇಶಕ ಸೂರ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೊಸ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ 'ಫಿಜಿಕ್ಸ್ ಟೀಚರ್' ಖ್ಯಾತಿಯ ನಟ ಸುಮುಖ
ಸಿನಿಮಾ ಸುದ್ದಿ

ಹೊಸ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ 'ಫಿಜಿಕ್ಸ್ ಟೀಚರ್' ಖ್ಯಾತಿಯ ನಟ ಸುಮುಖ

ಫಿಸಿಕ್ಸ್ ಟೀಚರ್ ಚಿತ್ರದಲ್ಲಿನ ಅಭಿನಯದ ಮೂಲಕ ಬಹುಭಾಷಾ ನಟ ಸುಮುಖ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧವಾಗಿದ್ದಾರೆ. ಸ್ನೇಹ ಮತ್ತು ಭ್ರಾತೃತ್ವದ ಸಂದೇಶವನ್ನು ಹೊಂದಿರುವ ಈ ಚಿತ್ರದಲ್ಲಿ ಸುಮುಖ ಅವರು ಶೈನ್ ಶೆಟ್ಟಿ ಮತ್ತು ನಿಧಿ ಹೆಗ್ಡೆ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

'ಮಾಫಿಯಾ" ಚಿತ್ರದಲ್ಲಿ ಪೊಲೀಸ್ ಆಗಿ ಶೈನ್ ಶೆಟ್ಟಿ ಎಂಟ್ರಿ!
ಸಿನಿಮಾ ಸುದ್ದಿ

'ಮಾಫಿಯಾ" ಚಿತ್ರದಲ್ಲಿ ಪೊಲೀಸ್ ಆಗಿ ಶೈನ್ ಶೆಟ್ಟಿ ಎಂಟ್ರಿ!

ಲೋಹಿತ್ ನಿರ್ದೇಶನದ, ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಮಾಫಿಯಾ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸೆಟ್ ಗೆ ಶೈನ್ ಶೆಟ್ಟಿ, ತಿಲಕ್ ಮತ್ತು ಚಿಕ್ಕಣ್ಣ ಎಂಟ್ರಿ!
ಸಿನಿಮಾ ಸುದ್ದಿ

ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸೆಟ್ ಗೆ ಶೈನ್ ಶೆಟ್ಟಿ, ತಿಲಕ್ ಮತ್ತು ಚಿಕ್ಕಣ್ಣ ಎಂಟ್ರಿ!

ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಶೂಟಿಂಗ್ ಲಾಕ್‌ಡೌನ್ ಮುಗಿದ ನಂತರ ಪುನರಾರಂಭವಾಗಿದೆ.  ಸ್ಟಂಟ್ ಸಹೋದರರಾದ ರಾಮ್-ಲಕ್ಷ್ಮಣ್ ಅವರ ನೃತ್ಯ ಸಂಯೋಜನೆಯ ಫೈಟ್ ಸೀಕ್ವೆನ್ಸ್ ಪೂರ್ಣಗೊಳಿಸಿದ ನಿರ್ದೇಶಕ ಚೇತನ್ ಕುಮಾರ್ ಈಗ ಟಾಕಿ ಭಾಗಗಳ ಚಿತ್ರೀಕರಣದಲ್ಲಿದ್ದಾರೆ.

ರಂಜಿತ್ ರಾವ್ ನಿರ್ದೇಶನದ 'ಪ್ರಾಯಶಃ' ಸಿನಿಮಾದಲ್ಲಿ ಶೈನ್ ಶೆಟ್ಟಿ ಅತಿಥಿ ಪಾತ್ರ!
ಸಿನಿಮಾ ಸುದ್ದಿ

ರಂಜಿತ್ ರಾವ್ ನಿರ್ದೇಶನದ 'ಪ್ರಾಯಶಃ' ಸಿನಿಮಾದಲ್ಲಿ ಶೈನ್ ಶೆಟ್ಟಿ ಅತಿಥಿ ಪಾತ್ರ!

ರಂಜಿತ್ ರಾವ್ ಚೊಚ್ಚಲ ನಿರ್ದೇಶನದ ಪ್ರಾಯಶ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಕೊಟ್ರು ಸರ್ಪ್ರೈಸ್! ಮದುವೆಯ ಮುನ್ಸೂಚನೆಯೋ?
ಸಿನಿಮಾ ಸುದ್ದಿ

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಕೊಟ್ರು ಸರ್ಪ್ರೈಸ್! ಮದುವೆಯ ಮುನ್ಸೂಚನೆಯೋ?

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರು ಹುಡುಗಿಯ ಕೈ ಹಿಡಿದುಕೊಂಡಿರುವ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. 

ರಿಷಭ್ ಶೆಟ್ಟಿ ನಿರ್ದೇಶನದ ರುದ್ರ ಪ್ರಯಾಗದಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ
ಸಿನಿಮಾ ಸುದ್ದಿ

ರಿಷಭ್ ಶೆಟ್ಟಿ ನಿರ್ದೇಶನದ ರುದ್ರ ಪ್ರಯಾಗದಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ

ರಿಷಭ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಸಿನಿಮಾದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಇವರ ಜೊತೆಗೆ ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶೈನ್ ಆದ ಶೈನ್ ಶೆಟ್ಟಿ: ಬಿಗ್ ಬಾಸ್ ಸೀಸನ್ 7ರ ವಿನ್ನರ್ 
ಸಿನಿಮಾ ಸುದ್ದಿ

ಶೈನ್ ಆದ ಶೈನ್ ಶೆಟ್ಟಿ: ಬಿಗ್ ಬಾಸ್ ಸೀಸನ್ 7ರ ವಿನ್ನರ್ 

ಭಾರಿ ಕುತೂಹಲ ಮೂಡಿಸಿದ್ದ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್ 7ರ 113 ದಿನಗಳ ಅದ್ಬುತವಾದ ಪ್ರಯಾಣ ಕೊನೆಗೊಂಡಿದೆ. ನಟ ಶೈನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಮುತ್ತು ತಂದ ಆಪತ್ತು: ಶೈನ್ ಶೆಟ್ಟಿಯನ್ನು ಮನೆಯಿಂದ ಹೊರಗೆ ಹಾಕಿ ಬಿಗ್ ಬಾಸ್ ಎಂದ ದೀಪಿಕಾ ದಾಸ್
ಸಿನಿಮಾ

ಮುತ್ತು ತಂದ ಆಪತ್ತು: ಶೈನ್ ಶೆಟ್ಟಿಯನ್ನು ಮನೆಯಿಂದ ಹೊರಗೆ ಹಾಕಿ ಬಿಗ್ ಬಾಸ್ ಎಂದ ದೀಪಿಕಾ ದಾಸ್

ಒಂದು ಮುತ್ತಿನ ವಿಚಾರಕ್ಕೆ ದೀಪಿಕಾ ದಾಸ್ ಅವರು ಶೈನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಎಂದು ಹೇಳಿದ್ದಾರೆ.