Shimla

ಶಿಮ್ಲಾ ಮೇಘಸ್ಫೋಟ: ಕಟ್ಟಡ ಕುಸಿತ; ಬಿಯಾಸ್ ನದಿ ಹರಿವು ಹೆಚ್ಚಳ
ವಿಡಿಯೋ

ಶಿಮ್ಲಾ ಮೇಘಸ್ಫೋಟ: ಕಟ್ಟಡ ಕುಸಿತ; ಬಿಯಾಸ್ ನದಿ ಹರಿವು ಹೆಚ್ಚಳ

ಹಿಮಾಚಲ ಪ್ರದೇಶ: ಶಿಮ್ಲಾ ಮೇಘಸ್ಫೋಟಕ್ಕೆ ಇಬ್ಬರು ಸಾವು, 50ಕ್ಕೂ ಹೆಚ್ಚು ಮಂದಿ ನಾಪತ್ತೆ, ಸಂಪರ್ಕ ಕಳೆದುಕೊಂಡ ಮನಾಲಿ
ದೇಶ

ಹಿಮಾಚಲ ಪ್ರದೇಶ: ಶಿಮ್ಲಾ ಮೇಘಸ್ಫೋಟಕ್ಕೆ ಇಬ್ಬರು ಸಾವು, 50ಕ್ಕೂ ಹೆಚ್ಚು ಮಂದಿ ನಾಪತ್ತೆ, ಸಂಪರ್ಕ ಕಳೆದುಕೊಂಡ ಮನಾಲಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಪೊಲೀಸರು ಮತ್ತು ಗೃಹರಕ್ಷಕ ದಳದ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: ಹಿಮಾಚಲ ಪ್ರದೇಶದ 6 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್
ದೇಶ

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: ಹಿಮಾಚಲ ಪ್ರದೇಶದ 6 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಕಾಂಗ್ರೆಸ್ ಪಕ್ಷದ ಆರು ಶಾಸಕರನ್ನು ಅನರ್ಹಗೊಳಿಸಿದ್ದಾರೆ.

ಶಿಮ್ಲಾದಲ್ಲಿ ಭೀಕರ ರಸ್ತೆ ಅಪಘಾತ: ಕಮರಿಗೆ ಉರುಳಿದ ಪಿಕಪ್ ವಾಹನ, 6 ಮಂದಿ ಕಾರ್ಮಿಕರು ಸಾವು
ದೇಶ

ಶಿಮ್ಲಾದಲ್ಲಿ ಭೀಕರ ರಸ್ತೆ ಅಪಘಾತ: ಕಮರಿಗೆ ಉರುಳಿದ ಪಿಕಪ್ ವಾಹನ, 6 ಮಂದಿ ಕಾರ್ಮಿಕರು ಸಾವು

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸುನ್ನಿ ಬಳಿ‌ ಸೋಮವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಮರಿಗೆ ಪಿಕಪ್ ವಾಹನ ಉರುಳಿದ ಪರಿಣಾಮ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಮಾಚಲದಲ್ಲಿ ಭೂಕುಸಿತ; ಕುಸಿದು ಬಿದ್ದ 8 ಕಟ್ಟಡಗಳು, ಶಿಮ್ಲಾದಲ್ಲಿ ಮತ್ತೊಂದು ಮೃತದೇಹ ಪತ್ತೆ
ದೇಶ

ಹಿಮಾಚಲದಲ್ಲಿ ಭೂಕುಸಿತ; ಕುಸಿದು ಬಿದ್ದ 8 ಕಟ್ಟಡಗಳು, ಶಿಮ್ಲಾದಲ್ಲಿ ಮತ್ತೊಂದು ಮೃತದೇಹ ಪತ್ತೆ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಅನ್ನಿ ಪ್ರದೇಶದಲ್ಲಿ ಗುರುವಾರ ಭಾರಿ ಭೂಕುಸಿತ ಸಂಭವಿಸಿದ್ದು, ಅಸುರಕ್ಷಿತವೆಂದು ಘೋಷಿಸಲಾದ ಕನಿಷ್ಠ ಎಂಟು ಕಟ್ಟಡಗಳು ಕುಸಿದು ಬಿದ್ದಿವೆ. ಹಲವು ಜನ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಹಿಮಾಚಲ ಸರ್ಕಾರದ ನಿರ್ಲಕ್ಷ್ಯ: ಆ್ಯಪಲ್ ಬೆಳೆ ನದಿಗೆ ಸುರಿದು ಕಣ್ಣೀರಿಟ್ಟ ರೈತ; ಬಿಜೆಪಿ ಆಕ್ರೋಶ, ವಿಡಿಯೋ ವೈರಲ್
ದೇಶ

ಹಿಮಾಚಲ ಸರ್ಕಾರದ ನಿರ್ಲಕ್ಷ್ಯ: ಆ್ಯಪಲ್ ಬೆಳೆ ನದಿಗೆ ಸುರಿದು ಕಣ್ಣೀರಿಟ್ಟ ರೈತ; ಬಿಜೆಪಿ ಆಕ್ರೋಶ, ವಿಡಿಯೋ ವೈರಲ್

ತಾವು ಬೆಳೆದ ಆ್ಯಪಲ್ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಹಿಮಾಚಲ ಪ್ರದೇಶದ ರೈತರು ಬೆಳೆಯನ್ನು ನದಿಗೆ ಸುರಿದು ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಭೂಕುಸಿತ ಅವಶೇಷ ತೆರವುಗೊಳಿಸುವಾಗಲೇ ಭೀಕರ ದುರಂತ: ಬೃಹತ್ ಜೆಸಿಬಿ ಮೇಲೆ ಬಿದ್ದ ಬೃಹತ್ ಬಂಡೆ; ವಿಡಿಯೋ ವೈರಲ್
ದೇಶ

ಭೂಕುಸಿತ ಅವಶೇಷ ತೆರವುಗೊಳಿಸುವಾಗಲೇ ಭೀಕರ ದುರಂತ: ಬೃಹತ್ ಜೆಸಿಬಿ ಮೇಲೆ ಬಿದ್ದ ಬೃಹತ್ ಬಂಡೆ; ವಿಡಿಯೋ ವೈರಲ್

ಭಾರಿ ಮಳೆ ಮತ್ತು ಭೀಕರ ಭೂ ಕುಸಿತದಿಂದಾಗಿ ತತ್ತರಿಸಿ ಹೋಗಿರುವ ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ಭೀಕರ ಭೂಕುಸಿತದ ವಿಡಿಯೋ ವೈರಲ್ ಆಗಿದೆ.

2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಕಾರ್ಯತಂತ್ರ: ಶಿಮ್ಲಾದಲ್ಲಿ ಮುಂದಿನ ಸಭೆ
ದೇಶ

2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಕಾರ್ಯತಂತ್ರ: ಶಿಮ್ಲಾದಲ್ಲಿ ಮುಂದಿನ ಸಭೆ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಗುರಿ ಹೊಂದಿರುವ ವಿಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಗ್ಗಟ್ಟಿನಿಂದ ಕೆಲಸ ಮಾಡಲು  ತೀರ್ಮಾನಿಸಿವೆ. ಮುಂದಿನ ಹೋರಾಟಕ್ಕೆ ಜಂಟಿ ಕಾರ್ಯತಂತ್ರ ರೂಪಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಸಭೆ ಸೇರಲು ತೀರ್ಮಾನಿಸಿವೆ.

ಶಿಮ್ಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್, 24 ವಾರ್ಡ್ ಗಳಲ್ಲಿ ಗೆಲುವು
ದೇಶ

ಶಿಮ್ಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್, 24 ವಾರ್ಡ್ ಗಳಲ್ಲಿ ಗೆಲುವು

ಶಿಮ್ಲಾ ಮಹಾನಗರ ಪಾಲಿಕೆ (ಎಸ್‌ಎಂಸಿ) ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಟ್ಟು 34 ವಾರ್ಡ್‌ಗಳ ಪೈಕಿ 24 ವಾರ್ಡ್‌ಗಳನ್ನು ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುವ ಮೂಲಕ  ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿದೆ.