ರಾಜ್ಯಶೇಣಿ ಗೋಪಾಲಕೃಷ್ಣ ಭಟ್ ರಂತಹ ಹಿರಿಯ ಕಲಾವಿದರು ಕೂಡ ಪ್ರೇಕ್ಷಕರ ಅಸಂಬದ್ಧ ವರ್ತನೆಗಳನ್ನು ಸಹಿಸುತ್ತಿರಲಿಲ್ಲ: ಉಜಿರೆ ಅಶೋಕ್ ಭಟ್
ಕೃಷ್ಣನ ಪಾತ್ರಧಾರಿ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಅವರು ರಂಗಸ್ಥಳದಿಂದ ಶಿಳ್ಳೆ ಹೊಡೆದ ಪ್ರೇಕ್ಷಕರಿಗೆ ಬೈದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ಯಕ್ಷಗಾನ ಪ್ರೇಮಿಗಳಿಂದ ಬಂದಿದೆ.