SheInspiresUs

ಮಾಳವಿಕಾ ಅಯ್ಯರ್: ಬಾಂಬ್ ಸ್ಫೋಟದಲ್ಲಿ ಎರಡೂ ಅಂಗೈಗಳ ಕಳೆದುಕೊಂಡರೂ ಸಾಧನೆ ಮಾಡಿ ತೋರಿಸಿದ ಅಪರೂಪದ ಛಲಗಾತಿ.!
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ.. ವಿವಿಧ ರಂಗದಲ್ಲಿ ಮಹತ್ತರ ಸಾಧನೆ ಗೈದು ಇತರರಿಗೆ ಸ್ಪೂರ್ತಿಯಾಗಿ ನಿಂತಿರುವ ಮಹಿಳಾ ಮಣಿಯರನ್ನು ನೆನೆಯುವ ಮೂಲಕ ಅವರಿಗೆ ಧನ್ಯವಾದ ಹೇಳಬೇಕಿದೆ. ತಮಗೆ ಎದುರಾದ ಕಷ್ಟಗಳನ್ನು ಮೆಟ್ಟಿ ನಿಂತು ಅಪರೂಪದ ಸಾಧನೆ ಮಾಡಿದ ಸಾಧಕರಲ್ಲಿ ತಮಿಳುನಾಡು ಮೂಲದ ಮಾಳವಿಕ ಅಯ್ಯರ್ ಕೂಡ ಒಬ್ಬರು.

ಬೇಡಿಕೆ ಆಲಿಸದ ನಿಮ್ಮ ಆಹ್ವಾನ ನನಗೆ ಬೇಡ: ಪ್ರಧಾನಿ ಮೋದಿ ಮಹಿಳಾ ದಿನಾಚರಣೆ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ
ಭಾರತದ ಪ್ರಧಾನಿ ಅವರ ನೋಡಲು, ಅವರ ಭೇಟಿಗಾಗಿ ಇಡೀ ದೇಶವೇ ಕಾಯುತ್ತಿರುತ್ತದೆ. ಆದರೆ ಕೇವಲ 8 ವರ್ಷದ ಬಾಲಕಿಯೊಬ್ಬಳು ಖುದ್ಧು ಪ್ರಧಾನಿ ಮೋದಿ ಅವರೇ ನೀಡಿರುವ ಆಹ್ವಾನವನ್ನು ತಿರಸ್ಕರಿಸಿ ಅಚ್ಚರಿ ಮೂಡಿಸಿದ್ದಾಳೆ.

