Sheikh Hasina

ಭಾರತ ನಮ್ಮ ನಿಜವಾದ ಮಿತ್ರ ರಾಷ್ಟ್ರ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪುನರುಚ್ಛಾರ; 7 ಒಪ್ಪಂದಗಳಿಗೆ ಸಹಿ
ಭಾರತ ದೇಶವು ಬಾಂಗ್ಲಾದೇಶದ ನಿಜವಾದ ಸ್ನೇಹಿತ ಎಂದು ಪ್ರಧಾನಿ ಶೇಖ್ ಹಸೀನಾ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದು, ಇದೇ ವೇಳೆ 1971 ರಲ್ಲಿ ಪಾಕಿಸ್ತಾನದ ವಿರುದ್ಧದ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಬೆಂಬಲಕ್ಕಾಗಿ ದೇಶಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತದ ‘ನೆರೆಹೊರೆ ಪ್ರಥಮ ನೀತಿ'ಯಲ್ಲಿ ಬಾಂಗ್ಲಾದೇಶ ಮಹತ್ವದ ಆಧಾರಸ್ತಂಭವಾಗಿದೆ: ಪ್ರಧಾನಿ ಮೋದಿ
ಭಾರತದ ನೆರೆಹೊರೆಯ ಪ್ರಥಮ ನೀತಿ(Neighbourhood First policy)ಗೆ ಬಾಂಗ್ಲಾದೇಶ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತದ 'ನೆರೆಹೊರೆಯವರು ಮೊದಲು' ನೀತಿಯಲ್ಲಿ ಬಾಂಗ್ಲಾದೇಶ ಪ್ರಥಮ; ವಿದೇಶಾಂಗ ಕಾರ್ಯದರ್ಶಿಗಳ ಪುನರುಚ್ಚಾರ
ಪ್ರಧಾನಿ ನರೇಂದ್ರ ಮೋದಿ ಅವರ 'ನೆರೆಹೊರೆಯವರು ಮೊದಲು' ನೀತಿಯಲ್ಲಿ ಬಾಂಗ್ಲಾದೇಶ ಪ್ರಥಮ ಸ್ಥಾನದಲ್ಲಿದೆ ಎಂದು ಭಾರತ ಪುನರುಚ್ಚರಿಸಿದೆ.

ಕೊರೊನಾ ವಿರುದ್ಧದ ಹೋರಾಟ 1971ರ ಸ್ವಾತಂತ್ರ್ಯ ಯುದ್ಧದಂತೆ: ಶೇಖ್ ಹಸೀನಾ
ಬಾಂಗ್ಲಾದೇಶ ಎಂತಹ ಕಷ್ಟಕರ ಸನ್ನಿವೇಶವನ್ನೂ ಎದುರಿಸಲು ಸಿದ್ಧವಿದೆ ಎಂದು ಪ್ರಧಾನಮಂತ್ರಿ ಶೇಖ್ ಹಸೀನಾ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಹಗಲು ರಾತ್ರಿ ಟೆಸ್ಟ್: ಬಾಂಗ್ಲಾ ಬ್ಯಾಟಿಂಗ್, ಪಂದ್ಯ ವೀಕ್ಷಿಸಲು ಬಾಂಗ್ಲಾ ಪ್ರಧಾನಿ ಆಗಮನ!
ಭಾರತ ಮತ್ತು ಬಾಂಗ್ಲಾದೇಶ ನಡುವೆ ಐತಿಹಾಸಿಕ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಈ ಪಂದ್ಯ ವೀಕ್ಷಿಸಲು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಢಾಕಾದಿಂದ ವಿಶೇಷ ವಿಮಾನದ ಮೂಲಕ ಕೋಲ್ಕತ್ತಾಗೆ ಆಗಮಿಸಿದ್ದಾರೆ.

ಭಾರತ - ಬಾಂಗ್ಲಾದೇಶ ಕೋಲ್ಕತಾ ಟೆಸ್ಟ್ ಪಂದ್ಯಕ್ಕೆ ಮೋದಿ - ಶೇಖ್ ಹಸೀನಾಗೆ ಆಹ್ವಾನ
ಯೋಜನೆಯ ಪ್ರಕಾರ ಎಲ್ಲಾ ನಡೆದರೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯುವ ಭಾರತ - ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಾಕ್ಷಿಯಾಗಲಿದ್ದಾರೆ.

ಕಾಂಗ್ರೆಸ್ ನಿಯೋಗದಿಂದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭೇಟಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ನಿಯೋಗ ಇಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ನವದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮೀಷನ್ ಕಚೇರಿಯಲ್ಲಿ ಭೇಟಿ ಮಾಡಿತು

ಶೇಖ್ ಹಸೀನಾಗೆ 'ಟ್ಯಾಗೋರ್ ಶಾಂತಿ ಪ್ರಶಸ್ತಿ 2018
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೋಲ್ಕತಾ ಮೂಲದ ಏಷಿಯಾಟಿಕ್ ಸೊಸೈಟಿ ಶನಿವಾರ 'ಟ್ಯಾಗೋರ್ ಶಾಂತಿ ಪ್ರಶಸ್ತಿ 2018' ನೀಡಿ ಗೌರವಿಸಿದೆ.

ಬಾಂಗ್ಲಾ ಪ್ರಧಾನಿಗೂ ತಟ್ಟಿದ ಈರುಳ್ಳಿ ಬೆಲೆ ಬಿಸಿ, ಅಡುಗೆಯವರಿಗೆ ಈರುಳ್ಳಿ ಹಾಕಬೇಡಿ ಎಂದರಂತೆ ಶೇಖ್ ಹಸೀನಾ!
ಸತತ ಮಳೆಯಿಂದಾಗಿ ಈರುಳ್ಳಿ ಬೆಲೆ ನಾಶವಾಗಿ ಉತ್ಪಾದನೆಯಲ್ಲಿ ಕುಂಠಿತವಾಗಿರುವುದರಿಂದ ಭಾರತ ಕಳೆದ ತಿಂಗಳು ಈರುಳ್ಳಿ ರಫ್ತು ಮಾಡುವುದಕ್ಕೆ ನಿಷೇಧ ಹೇರಿತ್ತು. ಇದರಿಂದ ಸಹಜವಾಗಿ ಭಾರತ ದೇಶದ ಈರುಳ್ಳಿಯನ್ನು ನಂಬಿಕೊಂಡಿರುವ ಹೊರದೇಶಗಳಿಗೆ ಇದರ ಬಿಸಿ ತಟ್ಟಿದೆ.

