Sheikh Hasina

Sheikh Hasina ಅವಾಮಿ ಲೀಗ್ ಪಕ್ಷ ನಿಷೇಧಿಸಿದ ಬಾಂಗ್ಲಾದೇಶದ Yunus ಸರ್ಕಾರ!
ಈ ಸಂಬಂಧ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು.

ಬಾಂಗ್ಲಾದಲ್ಲಿ ಮತ್ತೆ ಕ್ಷಿಪ್ರ ಕ್ರಾಂತಿ: ಬಾಂಗ್ಲಾದೇಶಕ್ಕೆ ಶೀಘ್ರವೇ ತೆರಳಲು ಶೇಖ್ ಹಸೀನಾ ಯೋಜನೆ!
ಸುದ್ದಿ ಸಂಸ್ಥೆ ANI ಜೊತೆ ಮಾತನಾಡುತ್ತಾ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು "ಅವರು ಎಲ್ಲಿಂದ ಬಂದರೋ ಅಲ್ಲಿಗೆ ಹಿಂತಿರುಗಿ" ಎಂದು ಅವರು ಒತ್ತಾಯಿಸಿದ್ದಾರೆ.

ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾ ಮನವಿ: ಭಾರತದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ- ಯೂನಸ್
77 ವರ್ಷದ ಹಸೀನಾ ಕಳೆದ ವರ್ಷ ಆಗಸ್ಟ್ 5 ರಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ.

ಮೋದಿ-ಟ್ರಂಪ್ ಭೇಟಿ ಬೆನ್ನಲ್ಲೇ Bangladesh ವಿಚಾರದಲ್ಲಿ ಭಾರತದಿಂದ ಮಹತ್ವದ ಕ್ರಮ; ಮುಂದಿನ ವಾರ...
ಮುಂದಿನ ವಾರವೇ ಭಾರತ ಮಿಷನ್ ಬಾಂಗ್ಲಾದೇಶಕ್ಕೆ ಚಾಲನೆ ನೀಡಲಿದೆ. ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪದಚ್ಯುತಿ ಬಳಿಕ ಇಂಡೋ-ಬಾಂಗ್ಲಾ ಸಭೆ ಮುಂದಿನ ವಾರ ನಡೆಯಲಿದೆ.

Watch | ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 'ರಹಸ್ಯ ಜೈಲು'ಗಳು ಬಹಿರಂಗ

Watch | ಶೇಖ್ ಹಸೀನಾ ಭಾಷಣ ವೇಳೆ ಶೇಖ್ ಮುಜಿಬುರ್ ರೆಹಮಾನ್ ನಿವಾಸ ಧ್ವಂಸ

ಬಾಂಗ್ಲಾದೇಶ: ಶೇಖ್ ಹಸೀನಾ ಭಾಷಣ ವೇಳೆ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಢಾಕಾ ನಿವಾಸ ಧ್ವಂಸ
ಅವಾಮಿ ಲೀಗ್‌ನ ಈಗ ವಿಸರ್ಜಿಸಲಾದ ವಿದ್ಯಾರ್ಥಿ ವಿಭಾಗ ಛತ್ರ ಲೀಗ್ ಆಯೋಜಿಸಿದ್ದ ನೇರ ಭಾಷಣ ಕಾರ್ಯಕ್ರಮದಲ್ಲಿ ಹಸೀನಾ ಅವರು ದೇಶವಾಸಿಗಳಿಗೆ ಪ್ರಸ್ತುತ ಆಡಳಿತದ ವಿರುದ್ಧ ಪ್ರತಿರೋಧವನ್ನು ಸಂಘಟಿಸಲು ಕರೆ ನೀಡಿದರು.

'ನನ್ನ ದೇಶ, ಮನೆ ಯಾವುದೂ ಇಲ್ಲ, ಎಲ್ಲವೂ ಸುಟ್ಟುಹೋಗಿದೆ; ನನ್ನ ಹತ್ಯೆಗೂ ಸಂಚು': ಶೇಖ್ ಹಸೀನಾ
77 ವರ್ಷದ ನಾಯಕಿ ತನ್ನ ಜೀವ ಉಳಿಸಿದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ತನ್ನ ರಾಜಕೀಯ ವಿರೋಧಿಗಳು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.

ಶೇಖ್ ಹಸೀನಾ ವಿರುದ್ಧ ಭ್ರಷ್ಟಾಚಾರದ ಆರೋಪ: ತನಿಖೆ ಆರಂಭಿಸಿದ ಬಾಂಗ್ಲಾದೇಶ!
ಬಾಂಗ್ಲಾದೇಶದಲ್ಲಿ ರಷ್ಯಾದ ಸರ್ಕಾರಿ ಸಂಸ್ಥೆಯಾದ ರೊಸಾಟಮ್ ನಿರ್ಮಿಸುತ್ತಿರುವ ರೂಪುರ್ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣದಲ್ಲಿ ಭಾರತೀಯ ಕಂಪನಿಗಳು ತೊಡಗಿಸಿಕೊಂಡಿವೆ.

