Shehzad Poonawalla

'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ; ಶೋನಿಂದ ಶಿವೇತ್ ತೋಮರ್ ಕಿಕ್ ಔಟ್? Video
ಬಾಲಿವುಡ್

'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ; ಶೋನಿಂದ ಶಿವೇತ್ ತೋಮರ್ ಕಿಕ್ ಔಟ್? Video

ರೈಸ್ ಅಂಡ್ ಫಾಲ್ 2 ರಿಯಾಲಿಟಿ ಶೋ ಅದಾಗಲೇ ಗೊಂದಲದಲ್ಲಿ ಮುಳುಗಿದೆ. ಸ್ಪರ್ಧಿ ಶಿವೇತ್ ತೋಮರ್ ಸಹಸ್ಪರ್ಧಿ ಶಹಜಾದ್ ಪೂನಾವಾಲ ಅವರ ಮೇಲೆ ಹಲ್ಲೆ ನಡೆಸಿದ ಕೆಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

'BJPಯವನಾದ ಮಾತ್ರಕ್ಕೆ ಬಾಡಿಗೆ ಇಲ್ಲದೆ ಮನೆ ಸಿಗುತ್ತಾ?'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ
ದೇಶ

'BJPಯವನಾದ ಮಾತ್ರಕ್ಕೆ ಬಾಡಿಗೆ ಇಲ್ಲದೆ ಮನೆ ಸಿಗುತ್ತಾ?'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸದೆ, ತಮ್ಮ ಪತನವನ್ನು ಬಯಸುವವರು ಇದ್ದಾರೆ. ಸಾರ್ವಜನಿಕ ಜೀವನವು ಹೀಗೆಯೇ ಇರುತ್ತದೆ... ಜನರು ನಿಮ್ಮನ್ನು ಕೆಳಗೆ ಎಳೆಯಲು ಬಯಸುತ್ತಾರೆ ಎಂದು ತಿಳಿಸಿದರು.

BJP ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಶೆಹಜಾದ್ ಪೂನಾವಾಲಾ ಮತ್ತೊಮ್ಮೆ ರಾಜೀನಾಮೆ; 'ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ' ಎಂದ ಫೈರ್‌ಬ್ರಾಂಡ್..!
ದೇಶ

BJP ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಶೆಹಜಾದ್ ಪೂನಾವಾಲಾ ಮತ್ತೊಮ್ಮೆ ರಾಜೀನಾಮೆ; 'ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ' ಎಂದ ಫೈರ್‌ಬ್ರಾಂಡ್..!

ಜುಲೈ 30ರಂದು ಕೂಡ ಪೂನಾವಾಲಾ ಅವರು ಪಕ್ಷದ ಎಲ್ಲ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ನಾಯಕತ್ವ ಅವರ ರಾಜೀನಾಮೆಯನ್ನು ತಿರಸ್ಕರಿಸಿತ್ತು.

ನಿಮ್ಮಿಂದಂತು ಸರಿಯಾಗಿ ಸರ್ವಾಧಿಕಾರಿಯಾಗಲು ಆಗಲಿಲ್ಲ; ಕಾಂಗ್ರೆಸ್ ನೋಡಿ ಕಲಿಯಿರಿ: ಬಿಜೆಪಿ ತೊರೆದ ಶಹಜಾದ್ ಪೂನಾವಾಲಾ!
ದೇಶ

ನಿಮ್ಮಿಂದಂತು ಸರಿಯಾಗಿ ಸರ್ವಾಧಿಕಾರಿಯಾಗಲು ಆಗಲಿಲ್ಲ; ಕಾಂಗ್ರೆಸ್ ನೋಡಿ ಕಲಿಯಿರಿ: ಬಿಜೆಪಿ ತೊರೆದ ಶಹಜಾದ್ ಪೂನಾವಾಲಾ!

ಭಾರತೀಯ ಜನತಾ ಪಕ್ಷದ ಮಾಜಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಶನಿವಾರ ಇನ್‌ಸ್ಟಾಗ್ರಾಮ್ ವೀಡಿಯೊ ಬಿಡುಗಡೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

BJPಗೆ ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ; ಬಿಜೆಪಿ ತೊರೆಯಲು ಕಾರಣವೇನು?
ದೇಶ

BJPಗೆ ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ; ಬಿಜೆಪಿ ತೊರೆಯಲು ಕಾರಣವೇನು?

ಭಾರತೀಯ ಜನತಾ ಪಕ್ಷದ ರಾಷ್ತ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಬಿಜೆಪಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅದರಂತೆ, ಮೋದಿಯ ಕಟ್ಟಾ ಬೆಂಬಲಿಗರಾಗಿದ್ದ ಶೆಹಜಾದ್ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿಯ ಉನ್ನತ ನಾಯಕತ್ವಕ್ಕೆ ಸಲ್ಲಿಸಿದ್ದು, ರಾಜೀನಾಮೆಯ ಕಾರಣ ಏನು ಎನ್ನುವುದು ಗೊತ್ತಾಗಬೇಕಿದೆ.

ಪಂಚರಾಜ್ಯ ಚುನಾವಣೆ ಫಲಿತಾಂಶ 2026: INDI ಕೂಟಕ್ಕೆ ಭವಿಷ್ಯವೇ ಇಲ್ಲ- BJP ವ್ಯಂಗ್ಯ
ದೇಶ

ಪಂಚರಾಜ್ಯ ಚುನಾವಣೆ ಫಲಿತಾಂಶ 2026: INDI ಕೂಟಕ್ಕೆ ಭವಿಷ್ಯವೇ ಇಲ್ಲ- BJP ವ್ಯಂಗ್ಯ

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ INDI ಕೂಟದ ವಿರುದ್ಧ ಕೆಂಡಕಾರಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, INDI ಕೂಟಕ್ಕೆ ಭವಿಷ್ಯವೇ ಇಲ್ಲ ಎಂದು ಹೇಳಿದ್ದಾರೆ.

Watch | ವಿದೇಶದಲ್ಲಿ ಸ್ವದೇಶದ ಬಗ್ಗೆ ಟೀಕೆ! ರಾಹುಲ್ ಪಲಾಯನದ ನಾಯಕ ಎಂದ ಬಿಜೆಪಿ!
ವಿಡಿಯೋ

Watch | ವಿದೇಶದಲ್ಲಿ ಸ್ವದೇಶದ ಬಗ್ಗೆ ಟೀಕೆ! ರಾಹುಲ್ ಪಲಾಯನದ ನಾಯಕ ಎಂದ ಬಿಜೆಪಿ!

Watch | 'ಆಪರೇಷನ್ ಸಿಂಧೂರ್' ಮೊದಲ ದಿನ ಭಾರತಕ್ಕೆ ಸೋಲು: ಪೃಥ್ವಿರಾಜ್ ಚವಾಣ್
ವಿಡಿಯೋ

Watch | 'ಆಪರೇಷನ್ ಸಿಂಧೂರ್' ಮೊದಲ ದಿನ ಭಾರತಕ್ಕೆ ಸೋಲು: ಪೃಥ್ವಿರಾಜ್ ಚವಾಣ್

Watch | ಕುಟುಂಬ ರಾಜಕೀಯ ಬಗ್ಗೆ ತರೂರ್ ಟೀಕೆ! ನನಗೇನಾಯಿತು ಗೊತ್ತಲ್ವಾ? ಎಚ್ಚರಿಕೆ ನೀಡಿದ್ಯಾರು?
ವಿಡಿಯೋ

Watch | ಕುಟುಂಬ ರಾಜಕೀಯ ಬಗ್ಗೆ ತರೂರ್ ಟೀಕೆ! ನನಗೇನಾಯಿತು ಗೊತ್ತಲ್ವಾ? ಎಚ್ಚರಿಕೆ ನೀಡಿದ್ಯಾರು?