Shehbaz Sharif

Watch | ಭಯೋತ್ಪಾದನೆಯ ವೈಭವೀಕರಣ: ಶೆಹಬಾಜ್ ಭಾಷಣಕ್ಕೆ ಭಾರತ ಛೀಮಾರಿ...

'ಭಾರತ ಶತ್ರು ರಾಷ್ಟ್ರ..., ಟ್ರಂಪ್ ನೊಬೆಲ್ ಪ್ರಶಸ್ತಿಗೆ ಅರ್ಹ'; ಪರಮಾಣು ಯುದ್ಧದ ಉಲ್ಲೇಖ ಮಾಡಿದ ಪಾಕ್ ಪ್ರಧಾನಿ Shehbaz Sharif
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಗಮಗೊಳಿಸಿದ ಕದನ ವಿರಾಮಕ್ಕೆ ಪಾಕಿಸ್ತಾನ ಒಪ್ಪಿಕೊಂಡಿತು.

ಪಾಕ್ ತೊಡೆಯೇರಿ ಕುಳಿತ ಬಾಂಗ್ಲಾ: ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ವಿಷಕಾರಿದ ಮುಹಮ್ಮದ್ ಯೂನಸ್
ಅಮೆರಿಕದಲ್ಲಿ ಮುಹಮ್ಮದ್ ಯೂನಸ್ಭಾರತದ ವಿರುದ್ಧ ವಿಷಕಾರಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಪ್ರಸ್ತುತ ಹದಗೆಟ್ಟಿವೆ. ಬದಲಾವಣೆಗಾಗಿ ಹೋರಾಟ ನಡೆದಿದ್ದರೂ ಸಹ ಭಾರತ ವಿದ್ಯಾರ್ಥಿ ಪ್ರತಿಭಟನೆ ಸಹಿಸಲಿಲ್ಲ.

Trump-Shehbaz Sharif Meeting: ಪಾಕ್ ಪ್ರಧಾನಿ ಜೊತೆಗೆ ಡೊನಾಲ್ಡ್ ಟ್ರಂಪ್ 'ರಹಸ್ಯ' ಮಾತುಕತೆ!
ಈ ನಡುವೆ ಓವಲ್ ಕಚೇರಿಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರೊಂದಿಗೆ ಗುರುವಾರ ರಹಸ್ಯವಾದ ಮಾತುಕತೆ ಸೇರಿದಂತೆ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ವಾಷಿಂಗ್ಟನ್‌ನಲ್ಲಿ ಪಾಕ್ ಪ್ರಧಾನಿ-ಟ್ರಂಪ್ ಭೇಟಿ ನಾಳೆ
ಪಾಕ್ ಪ್ರಧಾನಿ, ಟ್ರಂಪ್ ಅವರನ್ನು ಭೇಟಿ ಮಾಡಲು ನ್ಯೂಯಾರ್ಕ್‌ನಿಂದ ವಾಷಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ.

Shehbaz Sharif-Trump ಭೇಟಿ ಮುಂದಿನ ವಾರ; ಪಾಕ್ ಸೇನಾ ಮುಖ್ಯಸ್ಥ Asim Munir ಕೂಡಾ ಭಾಗಿ! ಕಾರ್ಯತಂತ್ರ ಏನು?
ಪಾಕಿಸ್ತಾನದ ಇಬ್ಬರು ನಾಯಕರು ಸೆಪ್ಟೆಂಬರ್ 25 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪಾಕಿಸ್ತಾನದ ಖೈಬರ್ ನ್ಯೂಸ್ ವರದಿ ಮಾಡಿದೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲೇ ಪಾಕಿಸ್ತಾನ ಪ್ರಧಾನಿ Shehbaz Sharif ಮುಜುಗರ; ಸೊಪ್ಪು ಹಾಕದ Putin, Xi Jinping! Video
Tianjin ನಲ್ಲಿ ನಡೆಯುತ್ತಿರುವ ಎಸ್‌ಸಿಒ ನಾಯಕರ ಗ್ರೂಪ್ ಫೋಟೋ ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲ ನಾಯಕರೂ ಪೋಸ್ ನೀಡಿದ್ದರು.

'ನಮ್ಮತ್ರ ಬ್ರಹ್ಮೋಸ್ ಇದೆ': ಪಾಕ್ ಪ್ರಧಾನಿಗೆ ಅಸಾದುದ್ದೀನ್ ಓವೈಸಿ ತಿರುಗೇಟು! Video
ಅಂತಹ ಬೆದರಿಕೆ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇಂತಹ ಹೇಳಿಕೆಗಳು ಸಾಕು-ಸಾಕು. ಮುಂದೆ ಇಂತಹ ಹೇಳಿಕೆ ನೀಡುವುದಕ್ಕೆ ಹೋಗಬೇಡಿ.

ಭಾರತಕ್ಕೆ ಎಂದಿಗೂ ಮರೆಯಲಾಗದ ತಕ್ಕ ಪಾಠ ಕಲಿಸುತ್ತೇವೆ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಜೀವಸೆಲೆಯಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ದೇಶದ ಹಕ್ಕುಗಳ ಮೇಲೆ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಪ್ರಧಾನಿ ಶೆಹಬಾಜ್ ಒತ್ತಿ ಹೇಳಿದರು.

