Shares

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಜೊತೆಗೆ 'Nice' ಸೆಲ್ಫಿ: ಪ್ರಧಾನಿ ಮೋದಿ ಹೇಳಿದ್ದೇನು?
ದೇಶ

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಜೊತೆಗೆ 'Nice' ಸೆಲ್ಫಿ: ಪ್ರಧಾನಿ ಮೋದಿ ಹೇಳಿದ್ದೇನು?

ಕರಾವಳಿ ನಗರವಾದ ನೈಸ್‌ನಲ್ಲಿ ಉಭಯ ನಾಯಕರು ಭೇಟಿಯಾದಾಗ ಈ ಸೆಲ್ಫಿ ತೆಗೆದುಕೊಂಡಿದ್ದು, ಇದು ಉಭಯ ದೇಶಗಳ ನಡುವಣ ಬಾಂಧವ್ಯವನ್ನು ತೋರಿಸುತ್ತದೆ.

Explainer: ಮಸುಕಾಗುತ್ತಿದೆ Elon Musk ಸಾಮ್ರಾಜ್ಯ?; Tesla ಮಾರಾಟ, ಷೇರುಗಳ ತೀವ್ರ ಕುಸಿತಕ್ಕೆ ಇದೇ ಕಾರಣ...
ವಾಣಿಜ್ಯ

Explainer: ಮಸುಕಾಗುತ್ತಿದೆ Elon Musk ಸಾಮ್ರಾಜ್ಯ?; Tesla ಮಾರಾಟ, ಷೇರುಗಳ ತೀವ್ರ ಕುಸಿತಕ್ಕೆ ಇದೇ ಕಾರಣ...

Elon Musk ಅವರ Tesla ಕಂಪನಿಯು ತನ್ನ ಜಾಗತಿಕ ಮಾರಾಟ ಮತ್ತು ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ.

ಕೇವಲ ಐದೇ ದಿನದಲ್ಲಿ ಚಂದ್ರಬಾಬು ನಾಯ್ಡು ಕುಟುಂಬದ ಸಂಪತ್ತು 870 ಕೋಟಿ ರೂ. ಹೆಚ್ಚಳ!
ದೇಶ

ಕೇವಲ ಐದೇ ದಿನದಲ್ಲಿ ಚಂದ್ರಬಾಬು ನಾಯ್ಡು ಕುಟುಂಬದ ಸಂಪತ್ತು 870 ಕೋಟಿ ರೂ. ಹೆಚ್ಚಳ!

ಲೋಕಸಭೆ ಮತ್ತು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಉತ್ತಮ ಪ್ರದರ್ಶನ ನೀಡಿದ ನಂತರ ಚಂದ್ರಬಾಬು ನಾಯ್ಡು ಅವರು ಸ್ಥಾಪಿಸಿದ ಕಂಪನಿಯು ಗಮನಾರ್ಹ ಲಾಭ ಗಳಿಸಿದೆ.

ಬೆಳಗಿನ ವಹಿವಾಟಿನಲ್ಲಿ ಅದಾನಿ ಕಂಪನಿ ಷೇರುಗಳು ಶೇ.18 ರಷ್ಟು ಜಿಗಿತ
ವಾಣಿಜ್ಯ

ಬೆಳಗಿನ ವಹಿವಾಟಿನಲ್ಲಿ ಅದಾನಿ ಕಂಪನಿ ಷೇರುಗಳು ಶೇ.18 ರಷ್ಟು ಜಿಗಿತ

ಅದಾನಿ ಸಮೂಹದ ಎಲ್ಲಾ ಷೇರುಗಳು ಪುಟಿದೆದ್ದಿವೆ. ಮಂಗಳವಾರದ ಬೆಳಗಿನ ವಹಿವಾಟಿನಲ್ಲಿ ಅದಾನಿ ಎಂಟರ್ಪ್ರೈಸಸ್ ನ ಷೇರುಗಳು ಶೇ.18 ರಷ್ಟು ಏರಿಕೆ ಕಂಡಿದೆ. 

ಬೆಡ್ ರೂಂನ ಖಾಸಗಿ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್!
ಬಾಲಿವುಡ್

ಬೆಡ್ ರೂಂನ ಖಾಸಗಿ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್!

ವೈಯಕ್ತಿಕ ಅಥವಾ ವೃತ್ತಿ ವಿಚಾರವಾಗಿ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ಇದೀಗ ಮತ್ತೊಂದು ವಿಚಾರಕ್ಕೆ ಟ್ರೋಲ್ ಗೆ ಆಹಾರವಾಗಿದ್ದಾರೆ. 

ವಾರದ ಬಳಿಕ ಅದಾನಿ ಗ್ರೂಪ್ ಕಂಪೆನಿಗಳ ಷೇರು ಮಾರಾಟದಲ್ಲಿ ಏರಿಕೆ: ಅದಾನಿ ಎಂಟರ್ ಪ್ರೈಸಸ್ ಶೇ.5ರಷ್ಟು ಜಿಗಿತ
ವಾಣಿಜ್ಯ

ವಾರದ ಬಳಿಕ ಅದಾನಿ ಗ್ರೂಪ್ ಕಂಪೆನಿಗಳ ಷೇರು ಮಾರಾಟದಲ್ಲಿ ಏರಿಕೆ: ಅದಾನಿ ಎಂಟರ್ ಪ್ರೈಸಸ್ ಶೇ.5ರಷ್ಟು ಜಿಗಿತ

ಹಲವು ದಿನಗಳವರೆಗೆ ಸತತ ಇಳಿಕೆ ಕಂಡಿದ್ದ ಅದಾನಿ ಸಮೂಹದ ಬಹುತೇಕ ಕಂಪೆನಿಗಳ ಷೇರುಗಳು ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಏರಿಕೆ ಕಂಡಿದ್ದು, ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಶೇ.5ರಷ್ಟು ಲಾಭ ಗಳಿಸಿದೆ.

ಷೇರುಬೆಲೆ ಸೂಚ್ಯಂಕ ಮತ್ತಷ್ಟು ಇಳಿಕೆ: ಅದಾನಿ ಎಂಟರ್ ಪ್ರೈಸಸ್ ನ ಷೇರುಗಳು ಶೇ.20ರಷ್ಟು ಕುಸಿತ
ವಾಣಿಜ್ಯ

ಷೇರುಬೆಲೆ ಸೂಚ್ಯಂಕ ಮತ್ತಷ್ಟು ಇಳಿಕೆ: ಅದಾನಿ ಎಂಟರ್ ಪ್ರೈಸಸ್ ನ ಷೇರುಗಳು ಶೇ.20ರಷ್ಟು ಕುಸಿತ

ಅದಾನಿ ಗ್ರೂಪ್‌ ಕಂಪೆನಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಪ್ರಪಾತಕ್ಕೆ ಇಳಿದಿರುವ ಷೇರುಗಳು ಏಳನೇ ದಿನವಾದ ಶುಕ್ರವಾರವೂ ದುರ್ಬಲವಾಗಿ ಮುಂದುವರಿದವು.

ನಿಯಮಬಾಹಿರ ಕೆಲಸಗಳಲ್ಲಿ ನಿಮ್ಮ ಪಾಲೆಷ್ಟು? ಸಿದ್ದುಗೆ ಶಿಕ್ಷಣ ಸಚಿವ ನಾಗೇಶ್ ಪ್ರಶ್ನೆ
ರಾಜ್ಯ

ನಿಯಮಬಾಹಿರ ಕೆಲಸಗಳಲ್ಲಿ ನಿಮ್ಮ ಪಾಲೆಷ್ಟು? ಸಿದ್ದುಗೆ ಶಿಕ್ಷಣ ಸಚಿವ ನಾಗೇಶ್ ಪ್ರಶ್ನೆ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಖಾಸಗಿ ಸಿಬಿಎಸ್‌ಸಿ ಶಾಲೆಗಳ ಆರಂಭಕ್ಕೆ NOC ನೀಡಲು ನಿಯಮಗಳನ್ನೇ ರೂಪಿಸದೆ, ಅನಧಿಕೃತವಾಗಿ ಹಲವು ಶಾಲೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಟ್ಟು, ಅಕ್ರಮಕ್ಕೆ ಕುಮ್ಮಕ್ಕು ನೀಡಿರುವುದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ. ನಾಗೇಶ್ ಪ್ರಶ್ನಿಸಿದ್ದಾರೆ.

ಪ್ರತಿ ಕುಸಿತವೂ ಹೊಸ ಜಿಗಿತಕ್ಕೆ ಮುನ್ನುಡಿ! (ಹಣಕ್ಲಾಸು)
ಅಂಕಣಗಳು

ಪ್ರತಿ ಕುಸಿತವೂ ಹೊಸ ಜಿಗಿತಕ್ಕೆ ಮುನ್ನುಡಿ! (ಹಣಕ್ಲಾಸು)

ಹಣಕ್ಲಾಸು-315-ರಂಗಸ್ವಾಮಿ ಮೂಕನಹಳ್ಳಿ