ರಾಜ್ಯದಾವಣಗೆರೆಯಲ್ಲಿ 4 ಜನರ ನಿಗೂಢ ನಾಪತ್ತೆ ಕೇಸ್ಗೆ ಬಿಗ್ ಟ್ವಿಸ್ಟ್: ಕೋಟಿ ಕೋಟಿ ವಂಚಿಸಿ ದಂಪತಿ ಎಸ್ಕೇಪ್?
ದಾವಣಗೆರೆ ನಾಪತ್ತೆ ಪ್ರಕರಣಕ್ಕೆ ಮಹಾ ಟ್ವಿಸ್ಟ್: ಷೇರು ಮಾರುಕಟ್ಟೆ ಹೆಸರಲ್ಲಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ! 30 ಕೋಟಿ ರೂಪಾಯಿ ದೋಚಿ, ಡೆತ್ನೋಟ್ ಬರೆದಿಟ್ಟು ಕುಟುಂಬ ಸಮೇತ ಎಸ್ಕೇಪ್ ಆದ ದಂಪತಿ? ಇಲ್ಲಿದೆ ಆ ಕುರಿತ ವರದಿ: