Shanghai Cooperation Organisation

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲು ಶಾಂಘೈ ಸಹಕಾರ ಸಂಘಟನೆ ಮೇಲೆ ಭಾರತದ ಒತ್ತಡ
ವಿದೇಶ

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲು ಶಾಂಘೈ ಸಹಕಾರ ಸಂಘಟನೆ ಮೇಲೆ ಭಾರತದ ಒತ್ತಡ

ಭಯೋತ್ಪಾದನೆ ವಿರುದ್ಧ ಹೋರಾಡಲು ಶಾಂಘೈ ಸಹಕಾರ ಸಂಘಟನೆ ನೆರವಾಗಬೇಕು ಎಂದು ಭಾರತ ಕರೆ ನೀಡಿದೆ.

ಶಾಂಘೈ ಸಭೆ: ಭಾರತದ ಕೆಂಪು ಕೋಟೆ ತೋರಿಸಿ ತನ್ನ ಇತಿಹಾಸ ಹೇಳಿದ ಪಾಕಿಸ್ತಾನ!
ದೇಶ

ಶಾಂಘೈ ಸಭೆ: ಭಾರತದ ಕೆಂಪು ಕೋಟೆ ತೋರಿಸಿ ತನ್ನ ಇತಿಹಾಸ ಹೇಳಿದ ಪಾಕಿಸ್ತಾನ!

ಕಝಕ್‌ಸ್ಥಾನ ರಾಜಧಾನಿ ಅಸ್ತಾನಾದಲ್ಲಿ ಕೆಲವು ದಿನಗಳ ಹಿಂದೆ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಭಾರತದ ಕೆಂಪು ಕೋಟೆಯ ಚಿತ್ರವನ್ನು ತೋರಿಸಿ ತನ್ನ ಇತಿಹಾಸವನ್ನು ವರ್ಣಿಸಿದೆ.

ಶಾಂಘೈ ಸಹಕಾರ ಒಕ್ಕೂಟ ಸಾರ್ವಭೌಮತೆಯನ್ನು ನಿರ್ಲಕ್ಷಿಸಬಾರದು: ಭಾರತದ ರಾಯಭಾರಿ
ದೇಶ

ಶಾಂಘೈ ಸಹಕಾರ ಒಕ್ಕೂಟ ಸಾರ್ವಭೌಮತೆಯನ್ನು ನಿರ್ಲಕ್ಷಿಸಬಾರದು: ಭಾರತದ ರಾಯಭಾರಿ

ಶಾಂಘೈ ಸಹಕಾರ ಒಕ್ಕೂಟ ಸದಸ್ಯ ರಾಷ್ಟ್ರಗಳ ಸಾರ್ವಭೌಮತೆಯನ್ನು ನಿರ್ಲಕ್ಷಿಸಬಾರದು ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಜಯ್ ಗೋಖಲೆ ಹೇಳಿದ್ದಾರೆ.

ಭಾರತಕ್ಕೆ ಎಸ್ ಸಿಒ ಶಾಶ್ವತ ಸದಸ್ಯತ್ವ: ಚೀನಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ!
ವಿದೇಶ

ಭಾರತಕ್ಕೆ ಎಸ್ ಸಿಒ ಶಾಶ್ವತ ಸದಸ್ಯತ್ವ: ಚೀನಾಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ!

ಕಜಕಿಸ್ತಾನದ ಆಸ್ತಾನಾದಲ್ಲಿ ಆರಂಭವಾಗಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಎಸ್ ಸಿಒ ಸದಸ್ಯತ್ವ ನೀಡಿದ್ದಕ್ಕಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಧನ್ಯವಾದ ಹೇಳಿದರು.