Shami

ಐಸಿಸಿ ಏಕದಿನ ವಿಶ್ವಕಪ್: ಜಹೀರ್ ಖಾನ್, ಶ್ರೀನಾಥ್ ದಾಖಲೆ ಮುರಿದು, ಹೊಸ ಇತಿಹಾಸ ಬರೆದ ಮೊಹಮ್ಮದ್ ಶಮಿ!
ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 33ನೇ ಪಂದ್ಯದಲ್ಲಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಸಿರಾಜ್ ಶ್ರೀಲಂಕಾ ತಂಡವನ್ನು ಧೂಳಿಪಟ ಮಾಡಿದ್ದು, ಭಾರತ ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: 150 ವಿಕೆಟ್ ಸಾಧನೆ, ಮಹಮದ್ ಶಮಿ ದಾಖಲೆ
ಭಾರತ-ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಎದುರಾಳಿ ತಂಡದ ವಿರುದ್ಧ ಭರ್ಜರಿ 10 ರನ್ ಗಳ ಜಯಗಳಿಸಿದೆ.

ಡಬ್ಲ್ಯುಟಿಸಿ ಫೈನಲ್: 5ನೇ ದಿನ ನ್ಯೂಜಿಲೆಂಡ್ ಗೆ ಮುನ್ನಡೆ, ಶಮಿಗೆ 4 ವಿಕೆಟ್
ವೇಗಿಗಳಾದ ಮೊಹಮ್ಮದ್ ಶಮಿ (76ಕ್ಕೆ 4) ಹಾಗೂ ಇಶಾಂತ್ ಶರ್ಮಾ (48ಕ್ಕೆ 3) ಇವರುಗಳ ಬಿಗುವಿನ ದಾಳಿಯ ಫಲದಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡವನ್ನು 249 ರನ್ ಗಳಿಗೆ ಕಟ್ಟಿ ಹಾಕಿದೆ. ಕಿವೀಸ್ 32 ರನ್ ಗಳ ಮುನ್ನಡೆ ಸಾಧಿಸಿದೆ.

