Shah Rukh Khan

ಮೆಕ್ಕಾ ನಂತರ ವೈಷ್ಣೋದೇವಿ ದೇವಾಲಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಭೇಟಿ; ವಿಡಿಯೋ
ಬಾಲಿವುಡ್

ಮೆಕ್ಕಾ ನಂತರ ವೈಷ್ಣೋದೇವಿ ದೇವಾಲಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಭೇಟಿ; ವಿಡಿಯೋ

ಇತ್ತೀಚಿಗೆ ಮೆಕ್ಕಾಕ್ಕೆ ತೆರಳಿದ್ದ  ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಹಿಂದೂಗಳ ಪವಿತ್ರ ಕ್ಷೇತ್ರ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶಾರುಖ್ ಖಾನ್ ವೇಷ್ಣೋ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೀಪಿಕಾ ಪಡುಕೋಣೆಯನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸಲು ಬಯಸಿದ್ದೆ: 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್
ಬಾಲಿವುಡ್

ದೀಪಿಕಾ ಪಡುಕೋಣೆಯನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸಲು ಬಯಸಿದ್ದೆ: 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್

'ಪಠಾಣ್' ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಮುಂಬರುವ ಆಕ್ಷನ್‌ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರನ್ನು ಅತ್ಯಾಂತ ಗ್ಲಾಮರಸ್ ಆಗಿ ತೋರಿಸಲು ನಿರ್ಮಾಪಕರು ಬಯಸಿದ್ದಾರೆ ಎಂದು ಹೇಳಿದರು.

ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಟ್ ಅವತಾರ: ಫಸ್ಟ್ ಲುಕ್ ಹಂಚಿಕೊಂಡ ಶಾರುಖ್ ಖಾನ್!
ಬಾಲಿವುಡ್

ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಟ್ ಅವತಾರ: ಫಸ್ಟ್ ಲುಕ್ ಹಂಚಿಕೊಂಡ ಶಾರುಖ್ ಖಾನ್!

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ 2023ರ ಬಹುನಿರೀಕ್ಷಿತ ಚಿತ್ರವಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಪಠಾಣ್ ಚಿತ್ರದ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿವೆ. ಟೀಸರ್ ಮತ್ತು ಕೆಲವು ಪೋಸ್ಟರ್‌ಗಳ ನಂತರ ಇದೀಗ ಬೇಷರಂ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ.

‘ಮನ್ನತ್​’ ಗೆ ವಜ್ರದ ನಾಮಫಲಕ; ಶಾರುಖ್ ವೈಭೋಗ ನೋಡಲು ಮುಗಿಬಿದ್ದ ಅಭಿಮಾನಿಗಳು!!
ಬಾಲಿವುಡ್

‘ಮನ್ನತ್​’ ಗೆ ವಜ್ರದ ನಾಮಫಲಕ; ಶಾರುಖ್ ವೈಭೋಗ ನೋಡಲು ಮುಗಿಬಿದ್ದ ಅಭಿಮಾನಿಗಳು!!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಈ ಬಾರಿ ಅವರು ತಮ್ಮ ಸಿನಿಮಾದಿಂದಲ್ಲ ಬದಲಿಗೆ ತಮ್ಮ ಮನೆಯ ಗೇಟ್ ನಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಐಷಾರಾಮಿ ವಾಚ್: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರೂಖ್ ಖಾನ್ ಗೆ ತಡೆ!
ದೇಶ

ಐಷಾರಾಮಿ ವಾಚ್: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರೂಖ್ ಖಾನ್ ಗೆ ತಡೆ!

ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಅವರ ತಂಡದ 5 ಸದಸ್ಯರನ್ನು ಮುಂಬೈ ನ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗಳ ಕಾಲ ಸೀಮಾಸುಂಕ ಅಧಿಕಾರಿಗಳು ತಡೆದಿದ್ದರು.

ಓಂ ಶಾಂತಿ ಓಂ: ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ದೀಪಿಕಾ ಪಡುಕೋಣೆ; ಅಭಿನಂದನೆ ಸಲ್ಲಿಸಿದ ನಟ ಶಾರುಖ್ ಖಾನ್
ಬಾಲಿವುಡ್

ಓಂ ಶಾಂತಿ ಓಂ: ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ದೀಪಿಕಾ ಪಡುಕೋಣೆ; ಅಭಿನಂದನೆ ಸಲ್ಲಿಸಿದ ನಟ ಶಾರುಖ್ ಖಾನ್

ಶ್ರೇಯಸ್ ತಲ್ಪಾಡೆ, ಅರ್ಜುನ್ ರಾಂಪಾಲ್ ಮತ್ತು ಕಿರಣ್ ಖೇರ್ ನಟಿಸಿದ ಸಿನಿಮಾದ 15ನೇ ವಾರ್ಷಿಕೋತ್ಸವವನ್ನು ಆಚರಿಸುವುದಷ್ಟೇ ಅಲ್ಲದೆ, ಅಭಿಮಾನಿಗಳು ದೀಪಿಕಾ ಪಡುಕೋಣೆ ಅವರ ಚಿತ್ರರಂಗಕ್ಕೆ ಪ್ರವೇಶದ 15 ನೇ ವಾರ್ಷಿಕೋತ್ಸವ ಹಾಗೂ ವೃತ್ತಿ ಜೀವನದ ಆರಂಭವನ್ನು ಆಚರಿಸುತ್ತಿದ್ದಾರೆ.

ಪಠಾಣ್ ಚಿತ್ರದ ಟೀಸರ್
ಮನರಂಜನೆ

ಪಠಾಣ್ ಚಿತ್ರದ ಟೀಸರ್

ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ 57ನೇ ಹುಟ್ಟುಹಬ್ಬದ ಸಂಭ್ರಮ: ಹರಿದು ಬಂದ ಶುಭಾಶಯಗಳ ಮಹಾಪೂರ
ಬಾಲಿವುಡ್

ಬಾಲಿವುಡ್ ನಟ ಶಾರುಖ್ ಖಾನ್ 57ನೇ ಹುಟ್ಟುಹಬ್ಬದ ಸಂಭ್ರಮ: ಹರಿದು ಬಂದ ಶುಭಾಶಯಗಳ ಮಹಾಪೂರ

ಬಾಲಿವುಡ್‌ ಜನಪ್ರಿಯ ನಟ ಶಾರುಖ್ ಖಾನ್‌ ಅವರು ಇಂದು 57ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

2017ರ ಕಾಲ್ತುಳಿತ ಪ್ರಕರಣ: ಶಾರುಖ್ ಖಾನ್‌ಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!
ಬಾಲಿವುಡ್

2017ರ ಕಾಲ್ತುಳಿತ ಪ್ರಕರಣ: ಶಾರುಖ್ ಖಾನ್‌ಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!

2017ರಲ್ಲಿ ವಡೋದರಾ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ರದ್ದುಗೊಳಿಸಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು ನಟ ಶಾರುಖ್ ಖಾನ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ರಿಲೀಫ್ ನೀಡಿದೆ.