Sex Video

ಅಮರಾವತಿ ಕಾಮಕಾಂಡ: 180 ಹುಡುಗಿಯರ ಜೊತೆ ಸೆಕ್ಸ್ ಪ್ರಕರಣ; ನಗರದ ರಸ್ತೆಗಳಲ್ಲಿ ಆರೋಪಿ ಅಯಾನ್ ಅಹ್ಮದ್ ಮೆರವಣಿಗೆ, Video!
ಮಹಾರಾಷ್ಟ್ರದ ಪರತ್ವಾಡದಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆಘಾತಕಾರಿ ವೀಡಿಯೊ ವೈರಲ್ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಅಯಾನ್ ಅಹ್ಮದ್ ನನ್ನು ಇಂದು ಅಚಲ್ಪುರದ ಸಮರಸ್ಪುರ ಪೊಲೀಸ್ ಠಾಣೆಗೆ ಕರೆತರಲಾಯಿತು.

ಮಹಾರಾಷ್ಟ್ರದಲ್ಲಿ ಮತ್ತೊಂದು ಕಾಮಕಾಂಡ: ಸಚಿವ ನರಹರಿ ಜಿರ್ವಾಲ್ 'ಅಶ್ಲೀಲ ವಿಡಿಯೋ' ವೈರಲ್!
ಹಿರಿಯ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ನಾಯಕ ಮತ್ತು ಸಚಿವ ನರಹರಿ ಜಿರ್ವಾಲ್ ಅವರ ಆಕ್ಷೇಪಾರ್ಹ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಚಿಕ್ಕಬಳ್ಳಾಪುರ: ಗಂಡನಿಗೆ ಪತ್ನಿಯ Private Video ಕಳಿಸಿದ ಮಾಜಿ ಪ್ರಿಯಕರ; ಬೀದಿಗೆ ಬಿದ್ದ ನವವಿವಾಹಿತೆ!
ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದರಿಂದ ಕೋಪಗೊಂಡ ಪ್ರಿಯಕರನೊಬ್ಬ ಮಾಜಿ ಪ್ರಿಯತಮೆಯ ಪತಿಗೆ ಆಕೆಯ ಖಾಸಗಿ ವಿಡಿಯೋವನ್ನು ಕಳುಹಿಸಿದ್ದರ ಪರಿಣಾಮ ನವವಿವಾಹಿತೆಯ ಬದುಕು ಇದೀಗ ಬೀದಿಗೆ ಬಿದ್ದಿದೆ.

ಖಾಸಗಿ ವಿಡಿಯೋವನ್ನು Instagram ನಲ್ಲಿ ಪೋಸ್ಟ್ ಮಾಡಿ ಸ್ನೇಹಿತನ ಮೇಲೆ ದೂರಿದ ಜೋಡಿಗೆ ಸಂಕಷ್ಟ; Video
ಪಶ್ಚಿಮ ಬಂಗಾಳದ ಇನ್ಸ್ಟಾಗ್ರಾಮ್ ಕ್ರಿಯೆಟರ್ ಮತ್ತು ಪಲ್ಲಿ ಗ್ರಾಮ್ ಟಿವಿ ತಾರೆ ಸೋಫಿಕ್ SK ಇದ್ದಕ್ಕಿದ್ದಂತೆ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾನೆ. ಅವರ ಮತ್ತು ಅವರ ಗೆಳತಿ ಸೋನಾಲಿ (ದಸ್ತು ಸೋನಾಲಿ) ಅವರ ಖಾಸಗಿ ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ನಿಮ್ಮ ಸೆ*** ವಿಡಿಯೋ ಇದೆ: ಆನಂದ ಗುರೂಜಿ ಕಾರು ಅಡ್ಡಗಟ್ಟಿ ಹಣಕ್ಕಾಗಿ ಬ್ಲ್ಯಾಕ್ ಮೇಲ್; ಪ್ರಕರಣ ದಾಖಲು!
ಕೋರ್ಟ್ನಿಂದ ತಡೆಯಾಜ್ಞೆ ತಂದರೂ ನಿಮ್ಮ ಸೆ... ವಿಡಿಯೋ ಇದೆ ಎಂದು ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆನಂದ್ ಗುರೂಜಿ ಆರೋಪಿಸಿದ್ದಾರೆ.

House Arrest: Ullu Appನಲ್ಲಿ ಮಿತಿ ಮೀರಿದ ಅಶ್ಲೀಲತೆ; ಒಳಉಡುಪು ಬಿಚ್ಚಿದ ಸ್ಪರ್ಧಿಗಳು? Ejaz Khan ವಿರುದ್ಧ ಆಕ್ರೋಶ, Video!
ಈ ಕಾರ್ಯಕ್ರಮದಲ್ಲಿ ಹುಡುಗಿಯರು ತಮ್ಮ ಬ್ರಾ ಮತ್ತು ಪ್ಯಾಂಟಿಯನ್ನು ತೆಗೆಯುವಂತೆ ಕೇಳಲಾಗುತ್ತದೆ. ಹುಡುಗಿಯರು ತಮ್ಮ ಒಳ ಉಡುಪುಗಳನ್ನು ತೆಗೆಯುತ್ತಿದ್ದಂತೆ, ಕಾರ್ಯಕ್ರಮದ ನಿರೂಪಕ ಮತ್ತು ಇತರರು ಕೂಗಾಡಲು ಮತ್ತು ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ.

ಐಐಐಟಿ ಭಾಷಣದ ವೇಳೆ 'ಅಶ್ಲೀಲ ವಿಡಿಯೋ' ಪ್ರಸಾರ: ರಾಹುಲ್ ಆಪ್ತ ಸ್ಯಾಮ್ ಪಿತ್ರೋಡಾಗೆ ಮುಜುಗರ, Video Viral!
ಇತ್ತೀಚೆಗೆ ನಾನು ಐಐಟಿ ರಾಂಚಿಯ ವಿದ್ಯಾರ್ಥಿಗಳೊಂದಿಗೆ (ಆನ್‌ಲೈನ್) ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ ಯಾರೋ ಅದನ್ನು ಹ್ಯಾಕ್ ಮಾಡಿ ಅಶ್ಲೀಲ ವಿಷಯವನ್ನು ತೋರಿಸಲು ಪ್ರಾರಂಭಿಸಿದರು. ಅದನ್ನು ನಿಲ್ಲುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ.

ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಸೆಕ್ಸ್‌ಗೆ ಒತ್ತಾಯ: ಪತಿಯ ವಿಕೃತಿಗೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ!
ಗೋಪಾಲಪಟ್ಟಣದ ನಂದಮೂರಿ ನಗರದ ನಿವಾಸಿ 24 ವರ್ಷದ ಚಿ.ವಸಂತ ಕಳೆದ ವರ್ಷ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಬಾಬು ಅವರನ್ನು ವಿವಾಹವಾಗಿದ್ದರು.

ಲೋಕಸಭೆ ಚುನಾವಣೆ ಮುಗಿದ ಬಳಿಕ ಪ್ರಜ್ವಲ್ ವಾಪಸ್? ಬಸವನಗುಡಿಯಲ್ಲಿರುವ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು!
ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣಗಾಗಿ ಸಿಐಡಿಯ ಎಸ್‌ಐಟಿ ಸೋಮವಾರ ಹುಡುಕಾಟ ಮುಂದುವರಿಸಿದೆ.

