ಸಿನಿಮಾ ಸುದ್ದಿBigg Boss: ಕೌಂಟ್ಡೌನ್ ಶುರು! ಈ ಬಾರಿ ಏಕಕಾಲದಲ್ಲಿ ನಾಲ್ಕು ಭಾಷೆಯ ಆವೃತ್ತಿ ಪ್ರಾರಂಭ
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಏಕಕಾಲದಲ್ಲಿ ಪ್ರೀಮಿಯರ್ ಆಗಲಿದ್ದು, ದಕ್ಷಿಣ ಭಾರತದ ನಾಲ್ವರು ಸ್ಟಾರ್ ಗಳಾದ ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್ಲಾಲ್ ಆಯಾ ಭಾಷೆಗಳಲ್ಲಿ ಶೋ ನಡೆಸಿಕೊಡಲಿದ್ದಾರೆ.