selfies

ಸಫಾರಿ ವೇಳೆ ಸೆಲ್ಫೀ, ಮೊಬೈಲ್ ಬಳಕೆಗೆ ನಿಷೇಧ: ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಹೊಸ ನಿಯಮ..!
ರಾಜ್ಯ

ಸಫಾರಿ ವೇಳೆ ಸೆಲ್ಫೀ, ಮೊಬೈಲ್ ಬಳಕೆಗೆ ನಿಷೇಧ: ವನ್ಯಜೀವಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಹೊಸ ನಿಯಮ..!

ಸಫಾರಿ ಪ್ರದೇಶಗಳಲ್ಲಿ ಮೊಬೈಲ್ ಬಳಕೆಯಿಂದ ವನ್ಯಜೀವಿಗಳಿಗೆ ಅಡ್ಡಿಯುಂಟು ಮಾಡುವುದು ಹಾಗೂ ಪ್ರವಾಸಿಗರ ನಡುವೆ ಅನಾವಶ್ಯಕ ಗದ್ದಲ ಉಂಟಾಗುವುದನ್ನು ತಡೆಯುವುದು ಈ ನಿಯಮದ ಉದ್ದೇಶವಾಗಿದೆ.

ಜಾರ್ಖಂಡ್‌: ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮೂವರಿಗೆ ರೈಲು ಡಿಕ್ಕಿ, ಓರ್ವ ಸಾವು
ದೇಶ

ಜಾರ್ಖಂಡ್‌: ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮೂವರಿಗೆ ರೈಲು ಡಿಕ್ಕಿ, ಓರ್ವ ಸಾವು

ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ರೈಲ್ವೆ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮೂವರು ಯುವಕರು ಗೂಡ್ಸ್ ರೈಲು ಡಿಕ್ಕಿ ಹೊಡೆದಿದ್ದು, ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಮಿಳುನಾಡು: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಒಂದೇ ಕುಟುಂಬದ ಮೂವರು ನೀರು ಪಾಲು
ದೇಶ

ತಮಿಳುನಾಡು: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಒಂದೇ ಕುಟುಂಬದ ಮೂವರು ನೀರು ಪಾಲು

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಚೆಂಗಲ್ಪಟುವಿನ ಪಾಲಾರ್ ನದಿಯಲ್ಲಿ ಒಂದೇ ಕುಟುಂಬದ ಮೂವರು ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ.

ಸೆಲ್ಫಿಯಿಂದ ಹೃದಯ ಸಮಸ್ಯೆಗಳನ್ನು ಪತ್ತೆ ಮಾಡಬಹುದು! 
ವಿಜ್ಞಾನ-ತಂತ್ರಜ್ಞಾನ

ಸೆಲ್ಫಿಯಿಂದ ಹೃದಯ ಸಮಸ್ಯೆಗಳನ್ನು ಪತ್ತೆ ಮಾಡಬಹುದು! 

ಸೆಲ್ಫಿ ಕ್ಲಿಕ್ಕಿಸುವುದರಿಂದ ಸಾವು ಬಂದಿರುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಸೆಲ್ಫಿಯಿಂದ ಯಾವುದಾದರೂ ಆರೋಗ್ಯ ಸಮಸ್ಯೆಯನ್ನು ಪತ್ತೆ ಮಾಡಬಹುದೆಂಬ ಅತ್ಯಾಶ್ಚರ್ಯದ ಮಾಹಿತಿ ಬಹಿರಂಗವಾಗಿದೆ. 

ಸೀತಾಪುರ್: ಸರ್ಕಾರಿ ಅಧಿಕಾರಿಗಳು ಶೌಚಾಲಯ ಮುಂಭಾಗ ಸೆಲ್ಪಿ ತೆಗೆದುಕೊಳ್ಳುವಂತೆ ಜಿಲ್ಲಾಡಳಿತ ಆದೇಶ!
ದೇಶ

ಸೀತಾಪುರ್: ಸರ್ಕಾರಿ ಅಧಿಕಾರಿಗಳು ಶೌಚಾಲಯ ಮುಂಭಾಗ ಸೆಲ್ಪಿ ತೆಗೆದುಕೊಳ್ಳುವಂತೆ ಜಿಲ್ಲಾಡಳಿತ ಆದೇಶ!

ಸರ್ಕಾರಿ ಅಧಿಕಾರಿಗಳು ಅವರ ಮನೆ ಮುಂಭಾಗದಲ್ಲಿನ ಶೌಚಾಲಯ ಬಳಿ ನಿಂತು ಸೆಲ್ಪಿ ತೆಗೆದಿರುವ ಪೋಟೋವನ್ನು ನೀಡುವಂತೆ ಉತ್ತರ ಪ್ರದೇಶದ ಸಿತಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕ್ಯಾನೆ  ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಫಿಗೆ ನಿರ್ಬಂಧ
ಸಿನಿಮಾ ಸುದ್ದಿ

ಕ್ಯಾನೆ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಫಿಗೆ ನಿರ್ಬಂಧ

ಕ್ಯಾನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಪಿಗೆ ಆಯೋಜಕರು ನಿರ್ಬಂಧ ವಿಧಿಸಲು ಚಿಂತನೆ ನಡೆಸಿದ್ದಾರೆ.

2012 ರ ಕಳ್ಳಭಟ್ಟಿ ದುರಂತದ ಆರೋಪಿಯೊಂದಿಗೆ ನಿತೀಶ್ ಸೆಲ್ಫಿ: ಜೆಡಿ(ಯು) ಕೆಂಗಣ್ಣು
ದೇಶ

2012 ರ ಕಳ್ಳಭಟ್ಟಿ ದುರಂತದ ಆರೋಪಿಯೊಂದಿಗೆ ನಿತೀಶ್ ಸೆಲ್ಫಿ: ಜೆಡಿ(ಯು) ಕೆಂಗಣ್ಣು

2012 ರ ಬಿಹಾರದಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತದ ಆರೋಪಿ ರಾಕೇಶ್ ಸಿಂಗ್ ಸೆಲ್ಫಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಇರುವುದು ಜೆಡಿ(ಯು) ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.

ಅಪಾಯಕಾರಿ ಸ್ಥಳದಲ್ಲಿ ಸೆಲ್ಫೀ ತೆಗೆದರೆ ದಂಡ: ಉತ್ತರಪ್ರದೇಶ ಪೊಲೀಸ್
ದೇಶ

ಅಪಾಯಕಾರಿ ಸ್ಥಳದಲ್ಲಿ ಸೆಲ್ಫೀ ತೆಗೆದರೆ ದಂಡ: ಉತ್ತರಪ್ರದೇಶ ಪೊಲೀಸ್

ಸ್ಮಾರ್ಟ್ ಫೋನ್ ಖರೀದಿ ಹೆಚ್ಚಾಗುತ್ತಿದ್ದಂತೇ ಯುವಕರಲ್ಲಿ ಸೆಲ್ಫೀ ಗೀಳು ಕೂಡ ಹೆಚ್ಚಾಗತೊಡಗಿದ್ದು, ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ನಲ್ಲಿ ಹಲವಾರು ಯುವಕರು ಅಪಾಯದಲ್ಲಿ ಸಿಲುಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು...

ಸಿವಾನ್ ಜೈಲಿನಲ್ಲಿ ಸೆಲ್ಫಿ ತೆಗೆದು ವಿವಾದಕ್ಕೆ ಗುರಿಯಾದ ಆರ್ಜೆಡಿ ಶಾಸಕ ಶಹಾಬುದ್ದೀನ್
ದೇಶ

ಸಿವಾನ್ ಜೈಲಿನಲ್ಲಿ ಸೆಲ್ಫಿ ತೆಗೆದು ವಿವಾದಕ್ಕೆ ಗುರಿಯಾದ ಆರ್ಜೆಡಿ ಶಾಸಕ ಶಹಾಬುದ್ದೀನ್

ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿಸುವ ಬಿಹಾರದ ಆರ್ಜೆಡಿ ಶಾಸಕ ಮೊಹಮ್ಮದ್ ಶಹಾಬುದ್ದೀನ್ ಜೈಲಿನ ಒಳಗೆ ತೆಗೆದುಕೊಂಡಿರುವ...