security agencies
ಇಸೀಸ್ ನೊಂದಿಗೆ ಸಂಪರ್ಕ ಹೊಂದಿರುವ 150 ಭಾರತೀಯ ಯುವಕರ ಮೇಲೆ ಐಬಿ ಕಣ್ಗಾವಲು
ಭಾರತದಲ್ಲಿ ಸುಮಾರು 150 ಯುವಕರು ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಸಂಪರ್ಕದಲ್ಲಿದ್ದು ಅವರ ಮೇಲೆ ಕಣ್ಗಾವಲಿಡಲಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಉಗ್ರರಿಂದ ದೂರ ಇರಿ, ಇಲ್ಲವೇ ಸಾಯಲು ಸಿದ್ಧರಾಗಿ: ಭದ್ರತಾ ಪಡೆಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬೆದರಿಕೆ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 19 ವರ್ಷದ ಉಗ್ರ ಬರ್ಹನ್ ಮುಜಾಫರ್, ಪೊಲೀಸ್ ಹಾಗೂ ಭದ್ರತಾ ಸಂಸ್ಥೆಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಬಹಿರಂಗವಾಗಿದೆ.

ಪಾಕ್‍ನಲ್ಲಿರುವ ದಾವೂದ್ ಫೋಟೋ, ವಿಳಾಸ ಬಿಡುಗಡೆ ಮಾಡಿದ ಭಾರತ
`ಭೂಗತ ದೊರೆ ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿಲ್ಲ' ಎನ್ನುವ ಪಾಕಿಸ್ತಾನಕ್ಕೆ ಭಾರತ ಶನಿವಾರ ಹೊಸ ಶಾಕ್ ನೀಡಿದೆ.

