ದೇಶ6 ತಿಂಗಳ ಅಂತರದಲ್ಲೂ ಕೋವಿಶೀಲ್ಡ್ 2ನೇ ಡೋಸ್ ಡೋಸ್ ಪರಿಣಾಮಕಾರಿ, ಚಿಂತೆ ಬೇಡ: ತಜ್ಞರು
ನಾಲ್ಕರಿಂದ ಆರು ವಾರಗಳು, ಆರರಿಂದ ಎಂಟು ಅಥವಾ ಎಂಟರಿಂದ 12? ಹೀಗೆ ಭಾರತದಲ್ಲಿ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ. ಆದರೆ ಹಲವಾರು ತಜ್ಞರು ಅಂತರದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ ಎಂದಿದ್ದಾರೆ.