School text books

ಬೆಳಗಾವಿ: ಸರ್ಕಾರಿ ಶಾಲೆಗಳಿಗೆ 1,700 ಪಠ್ಯಪುಸ್ತಕ ಕೊಡುಗೆ ನೀಡಿದ ವೇದಾಂತ್ ಫೌಂಡೇಶನ್!
ಬೆಳಗಾವಿಯ ವೇದಾಂತ್ ಪ್ರತಿಷ್ಠಾನ ಬುಧವಾರ ಒಂದು ಗ್ರಂಥಾಲಯ ಮತ್ತು ಐದು ಶಾಲೆಗಳಿಗೆ 1,700 ಪಠ್ಯಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.

ಪಠ್ಯ ಪುಸ್ತಕಗಳಿಂದ ಟಿಪ್ಪು ಸುಲ್ತಾನ್ ಅಧ್ಯಾಯಕ್ಕೆ ಕತ್ತರಿ ಇತಿಹಾಸಕ್ಕೆ ಮಾಡುವ ಅಪಚಾರ- ಬರಗೂರು
ಶಾಲಾ ಪಠ್ಯ ಪುಸ್ತಕಗಳಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಧ್ಯಾಯ ಕೈ ಬಿಡುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗಿದೆ ಎಂದು ಖ್ಯಾತ ಸಾಹಿತಿ ಹಾಗೂ 2016-17 ನೇ ಸಾಲಿನ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

