ರಾಜಕೀಯಬರಿಗಾಲಲ್ಲಿ ನಡೆವ ಬಡ ಮಕ್ಕಳ ಹೆತ್ತವರ ಶಾಪ ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೆ ಇರುತ್ತಾ? ಆರ್. ಅಶೋಕ್
ಲಕ್ಷಾಂತರ ರೂಪಾಯಿಯ ದುಬಾರಿ ಶೋಕಿ, ಕುಮಾರಕೃಪಾ ನವೀಕರಣ, ಹೆಲಿಕಾಪ್ಟರ್ ವೈಭೋಗಕ್ಕೆ ಬೊಕ್ಕಸದಲ್ಲಿ ಬೇಕಾದಷ್ಟು ಹಣವಿದೆ. ಆದರೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಒಂದು ಜೊತೆ ಶೂ, ಒಂದು ಸ್ಕೂಲ್ ಬ್ಯಾಗ್ ಕೊಡಲು, ಪಾಠ ಮಾಡುವ ಶಿಕ್ಷಕರಿಗೆ ಕನಿಷ್ಠ ಸಂಬಳ ನೀಡಲು ನಿಮ್ಮ ಹತ್ತಿರ ಹಣವಿಲ್ಲವೇ?