ರಾಜ್ಯಯಶವಂತಪುರ, ಮೈಸೂರು, ಬೆಂಗಳೂರು ರೈಲು ನಿಲ್ದಾಣಗಳ ಸಾಮರ್ಥ್ಯ ವಿಸ್ತರಣೆ: ಹೆಚ್ಚುವರಿ ಪ್ಲಾಟ್ ಫಾರ್ಮ್, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ
ದಿನಕ್ಕೆ 151 ರೈಲುಗಳನ್ನು ನಿರ್ವಹಿಸುತ್ತದೆ, 10 ಪ್ಲಾಟ್ಫಾರ್ಮ್ಗಳು, 13 ರನ್ನಿಂಗ್ ಲೈನ್ಗಳು, ಆರು ಸ್ಟೇಬಲ್ ಲೈನ್ಗಳು ಮತ್ತು ಐದು ಪಿಟ್ ಲೈನ್ಗಳು ಕಾರ್ಯನಿರ್ವಹಿಸುತ್ತವೆ. ಇದಕ್ಕಾಗಿ ಸ್ವಯಂಚಾಲಿತ ಸಿಗ್ನಲಿಂಗ್ ನಿಯೋಜಿಸಲಾಗುತ್ತಿದೆ.