ವಿದೇಶಭಯಾನಕ ವಿಡಿಯೋ: ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪ್ರಯಾಣಿಕ ಬಚಾವ್!
ಜನದಟ್ಟಣೆಯಿಂದ ಕೂಡಿದ ಕೊಲಿಜಿಯಂ ನಿಲ್ದಾಣದಲ್ಲಿ ರೈಲು ಬರುವ ಕೆಲ ಸೆಕೆಂಡ್ ಮುಂಚಿತವಾಗಿ ಹಳಿ ಮೇಲೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರೊಬ್ಬರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.