Saurabh Chaudhary

ಟೋಕಿಯೊ ಒಲಂಪಿಕ್ಸ್ 2020: 10 ಮೀ. ಪಿಸ್ತೂಲ್ ಫೈನಲ್ ನಲ್ಲಿ ಎಡವಿದ ಸೌರಭ್; ಅಪೂರ್ವ, ಇಲವೆನಿಲ್ ಔಟ್
ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದ ಸೌರಭ್ ಚೌಧರಿ ಟೋಕಿಯೊ ಒಲಿಂಪಿಕ್ಸ್ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು ಏಳನೇ ಸ್ಥಾನ ಗಳಿಸಿದ್ದಾರೆ.

ಶೂಟಿಂಗ್ ವಿಶ್ವಕಪ್: ಮನು ಭಾಕರ್-ಸೌರಭ್ ಚೌಧರಿಗೆ ಸ್ವರ್ಣ, 9 ಪದಕ ಗಳಿಸಿ ಅಗ್ರಸ್ಥಾನಕ್ಕೇರಿದ ಭಾರತ
ಬ್ರಿಜಿಲ್ ನ ರಿಯೊ ಡಿ ಜನೈರೊನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ 5 ಚಿನ್ನ ಸೇರಿದಂತೆ 9 ಪದಕಗಳೊಡನೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಹಿ, ಸೌರಭ್ ಹೊಸ ವಿಶ್ವದಾಖಲೆ
ಜರ್ಮನಿಯ ಮ್ಯೂನಿಚ್‌ನಲ್ಲಿ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ (ಐಎಸ್‌ಎಸ್‌ಎಫ್) ವತಿಯಿಂದ ನಡೆದ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತದ ರಾಹಿ ...

ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್: ಮನು ಭಾಕರ್-ಸೌರಭ್ ಚೌಧರಿ ಜೋಡಿಗೆ ಬಂಗಾರ
ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ನಿರ್ಮಿಸಿದ ಭಾರತದ ಯುವ ಶೂಟರ್ ಗಳಾದ ಸೌರಭ್ ಚೌಧರಿ ಹಾಗೂ ಮನು ಭಾಕರ್ ಅವರು ತೈಪೆಯ ಟಾವೊವಾನ್ ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್....

ಶೂಟಿಂಗ್ ವಿಶ್ವಕಪ್: ಮನು ಭಾಕರ್, ಸೌರಭ್ ಚೌಧರಿ ಜೊಡಿಗೆ ಚಿನ್ನ
ಭಾರತದ ಮಹತ್ವದ ಶೂಟಿಂಗ್ ಜೋಡಿ ಮನು ಭಾಕರ್, ಸೌರಭ್ ಚೌಧರಿ ಅವರು ಐಎಸ್ ಎಸ್ ಎಫ್ ಶೂಟಿಂಗ್ ವಿಶ್ವಕಪ್ ನಲ್ಲಿ ೧೦ ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಇವೆಂಟ್ ನಲ್ಲಿ....

ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿದ 16 ವರ್ಷದ ಸೌರಬ್
ಐಎಸ್ ಎಸ್ ಎಫ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ ಸೌರಬ್ ಚೌದರಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್: ಸೌರಭ್ ಚೌಧರಿ, ಮನು ಭಾಕರ್ ಗೆ ದಾಖಲೆಯ ಚಿನ್ನ!
ಶುಕ್ರವಾರ ನಡೆದ 11 ನೇ ಏಷ್ಯನ್ ಏರ್ಗನ್ ಚಾಂಪಿಯನ್ ಶಿಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಪ್ರದರ್ಶನದಲ್ಲಿ ಗೆಲ್ಲುವ ಮೂಲಕ ಭಾರತೀಯ ಶೂಟಿಂಗ್ ಪ್ರತಿಭೆಗಳಾದ ....

ಶೂಟಿಂಗ್ ಚಾಂಪಿಯನ್ ಶಿಪ್: ವಿಶ್ವ ದಾಖಲೆ ಬರೆದ ಸೌರಭ್‍ಗೆ ಬಂಗಾರದ ಪದಕ!
ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸೌರಭ್ ಚೌಧರಿ ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯ ಜೂನಿಯರ್....

ಏಷ್ಯಾನ್ ಗೇಮ್ಸ್ 2018: ಏರ್ ಪಿಸ್ತೂಲ್‍ನಲ್ಲಿ ಸೌರಭ್‌ಗೆ ಚಿನ್ನ, ಅಭಿಶೇಕ್‌ಗೆ ಕಂಚು!
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿ ಪಟು ವಿನೇಶ್ ಪೋಗಟ್ ಚಿನ್ನ ಗೆದ್ದು ಇತಿಹಾಸ...

