Saudi Arabia

ಶಸ್ತ್ರಾಸ್ತ್ರಗಳನ್ನು ಸಜ್ಜು ಮಾಡಿಕೊಂಡಿದ್ದೇವೆ: ಇರಾನ್ ವಿರುದ್ಧ ಗುಡುಗಿದ ಅಮೆರಿಕಾ
ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಉಗ್ರರು ನಡೆಸಿದ ಡ್ರೋಣ್ ದಾಳಿಯ ಹೊಣೆಯನ್ನು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹೊತ್ತುಕೊಂಡಿರುವ ಹಿನ್ನಲೆಯಲ್ಲಿ, ಇರಾನ್ ವಿರುದ್ಧ ಅಮೆರಿಕಾ ಗುಡುಗಿದೆ.

ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ 5-6 ರೂಪಾಯಿ ಏರಿಕೆ ಸಾಧ್ಯತೆ
ಈಗಾಗಲೆ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯ, ಮತ್ತೊಂದು ಹಂತದ ಬೆಲೆ ಏರಿಕೆಗೆ ಸಜ್ಜಾಗಬೇಕಾದ ಪರಿಸ್ಥಿತಿ ಇದೆ.

ಸೌದಿ ಅರೇಬಿಯಾ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ; ತೈಲ ಬೆಲೆಯಲ್ಲಿ ಶೇ.10ರಷ್ಟು ಏರಿಕೆ
ಸೌದಿ ಅರೇಬಿಯಾದ ಎರಡು ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದ ಹಿನ್ನಲೆಯಲ್ಲಿ ತೈಲ ಉತ್ಪಾದನೆ ಸ್ಥಗಿತವಾಗಿದ್ದು ಸೋಮವಾರ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಡ್ರೋನ್ ದಾಳಿಗೊಳಗಾದ ಸೌದಿ ಅರೇಬಿಯಾದ ಘಟಕಗಳಲ್ಲಿ ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ
ಯೆಮನ್ ಬಂಡುಕೋರರಿಂದ ದಾಳಿಗೊಳಗಾದ ಸೌದಿ ಅರೇಬಿಯಾದ ಅರಮ್ಕೊ ತೈಲ ಉತ್ಪಾದನೆ ಘಟನೆಗಳಲ್ಲಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸೌದಿ ಅರೇಬಿಯಾದ ಪ್ರಮುಖ ತೈಲ ನಿಕ್ಷೇಪದ ಮೇಲೆ ಡ್ರೋನ್ ದಾಳಿ: ಸಚಿವಾಲಯ ಮಾಹಿತಿ
ಸೌದಿ ಅರೇಬಿಯಾದ ಪೂರ್ವ ಭಾಗದ ತೈಲ ನಿಕ್ಷೇಪ ಮತ್ತು ಸೌದಿ ಅರಮ್ಕೊ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ: ಮನೆಯವರ ಅನುಮತಿ ಇಲ್ಲದೇ ಪ್ರಯಾಣಕ್ಕೆ ಅಸ್ತು!
ಸೌದಿ ಅರೇಬಿಯಾ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಮುಂದಾಗಿದ್ದು, ವಯಸ್ಕ ಹೆಣ್ಣುಮಕ್ಕಳು ಪ್ರಯಾಣಿಸುವುದಕ್ಕೆ ಅನುಮತಿ ನೀಡಲಾಗಿದೆ.

ಭಾರತೀಯರು, ಇತರ ವಿದೇಶಿಯರನ್ನು ಆತಿಥ್ಯ ಉದ್ಯೋಗದಿಂದ ಬ್ಯಾನ್ ಮಾಡಿದ ಸೌದಿ ಅರೇಬಿಯಾ
ಈ ವರ್ಷಾಂತ್ಯದೊಳಗೆ ಆತಿಥ್ಯದ ಉದ್ಯೋಗಗಳನ್ನು ತನ್ನ ದೇಶದ ನಾಗರಿಕರಿಗೆ ಸೀಮಿತಗೊಳಿಸಲು ಚಿಂತಿಸಿರುವ ಸೌದಿ ಅರಬೀಯಾ, ಭಾರತೀಯರು ಸೇರಿದಂತೆ ಇನ್ನಿತರ ವಿದೇಶಿ ನೌಕರರ ನೇಮಕಾತಿಯನ್ನು ನಿರ್ಬಂಧಿಸಿದೆ.

ಶಸ್ತ್ರಾಸ್ತ್ರ ಖರೀದಿ: ಎರಡನೇ ಸ್ಥಾನಕ್ಕೆ ಕುಸಿದ ಭಾರತ, ಸೌದಿ ಅರೇಬಿಯಾಗೆ ಅಗ್ರ ಸ್ಥಾನ!
ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿ ರಾಷ್ಟ್ರವಾಗಿದ್ದ ಭಾರತ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದು, ಸೌದಿ ಅರೇಬಿಯಾ ಇದೀಗ ಅಗ್ರ ಸ್ಥಾನಕ್ಕೇರಿದೆ.

ಬಿನ್ ಲಾಡೆನ್ ಪುತ್ರನ ಪೌರತ್ವ ರದ್ದುಗೊಳಿಸಿದ ಸೌದಿ ಸರ್ಕಾರ
ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥಒಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಸೌದಿ ಪೌರತ್ವವನ್ನು ಸೌದಿ ಅರೇಬಿಯಾ ಸರ್ಕಾರ ರದ್ದುಗೊಳಿಸಿದೆ.

