ದೇಶಜಿಯೋ v/s ಏರ್ಟೆಲ್ v/s ಸ್ಟಾರ್ಲಿಂಕ್: ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಕ್ರಾಂತಿಗೆ ಪ್ರಾಬ್ಲಂ ಏನು?
ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಕ್ರಾಂತಿ ಶುರುವಾಗುವ ಮೊದಲೇ ಎಲಾನ್ ಮಸ್ಕ್ ಹಾಗೂ ಮುಕೇಶ್ ಅಂಬಾನಿ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಹಾಗಾದರೆ ಜಗತ್ತಿನಲ್ಲೇ ಸಂಚಲನ ಮೂಡಿಸಿರುವ ಸ್ಟಾರ್ಲಿಂಕ್ಗೆ ಭಾರತದ ಬಾಗಿಲು ಇನ್ನೂ ತೆರೆಯದಿರಲು ನಿಜವಾದ ಕಾರಣವೇನು? ಆ ಕುರಿತ ವರದಿ ಇಲ್ಲಿದೆ: