Sarfaraz Khan

ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು; ಬಿಕರಿಯಾಗದ ಪೃಥ್ವಿ ಶಾ, ಸರ್ಫರಾಜ್ ಖಾನ್!
ಗ್ರೀನ್ ತಮ್ಮ ದೇಶದವರೇ ಆದ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಅವರನ್ನು ಹಿಂದಿಕ್ಕಿ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತ ಎ ತಂಡದಿಂದ ಸರ್ಫರಾಜ್ ಖಾನ್ ಹೊರಗೆ; ಮೌನ ಮುರಿದ BCCI ಹೇಳಿದ್ದೇನು?
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕಳೆದ ಐದು ವರ್ಷಗಳಿಂದ 100 ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಸರ್ಫರಾಜ್‌ಗೆ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಎರಡು ಪಂದ್ಯಗಳಿಗೆ ಸ್ಥಾನ ಸಿಗಲಿಲ್ಲ.

ಮುಸ್ಲಿಂ ಎಂಬ ಕಾರಣಕ್ಕೆ ಸರ್ಫರಾಜ್ ಖಾನ್ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲವೇ?: ಗೌತಮ್ ಗಂಭೀರ್ ವಿರುದ್ಧ ಕಾಂಗ್ರೆಸ್‌ನ ಶಮಾ ಮೊಹಮ್ಮದ್
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕು ದಿನಗಳ ಎರಡು ಪಂದ್ಯಗಳಿಗೆ ಭಾರತ ಎ ತಂಡಗಳನ್ನು ಬಿಸಿಸಿಐ ಘೋಷಿಸಿದ ಒಂದು ದಿನದ ಶಮಾ ಅವರ ಈ ಹೇಳಿಕೆಗಳು ಬಂದಿವೆ.

Sarfaraz Khan’s Journey: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ದಾರಿಯಲ್ಲಿ ಸರ್ಫರಾಜ್ ಖಾನ್
ಸರ್ಫರಾಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದೀರ್ಘ ಇನಿಂಗ್ಸ್ ಆಡುವ ಅಭ್ಯಾಸವನ್ನು ಹೊಂದಿದ್ದರು. ಆದ್ದರಿಂದ ಅವರು ಚುರುಕಾಗಿದ್ದರು. ಒಂದು ಮತ್ತು ಎರಡು ರನ್ ಗಳಿಸಲು ವಿಕೆಟ್‌ಗಳ ನಡುವೆ ಓಡುವುದು ಬಹುಶಃ ಅವರಿಗಿದ್ದ ಏಕೈಕ ದೌರ್ಬಲ್ಯವಾಗಿತ್ತು.

'ಪೃಥ್ವಿ ಶಾಗೂ ಆ ಜಾಗವನ್ನು ತೋರಿಸಿ...': ಸರ್ಫರಾಜ್ ಖಾನ್ ತೂಕ ಇಳಿಕೆ ಬಗ್ಗೆ ಇಂಗ್ಲೆಂಡ್ ದಿಗ್ಗಜ ಕೆವಿನ್ ಪೀಟರ್ಸನ್
ಫಿಟ್‌ನೆಸ್ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದ ಸರ್ಫರಾಜ್ ಖಾನ್ ಇದೀಗ ತೂಕ ಕಳೆದುಕೊಂಡಿದ್ದು, ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಪ್ರತಿಕ್ರಿಯಿಸಿದ್ದಾರೆ.

ಎರಡೇ ತಿಂಗಳಲ್ಲಿ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್!
ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಅವರ ಬ್ಯಾಟ್‌ನಿಂದ ರನ್‌ಗಳು ಬರುತ್ತಿದ್ದರೂ, ಫಿಟ್‌ನೆಸ್ ವಿಚಾರದಲ್ಲಿ ಟೀಕೆಗೆ ಗುರಿಯಾಗುತ್ತಿದ್ದರು.

India A vs England Lions: ಇಂಗ್ಲೆಂಡ್‌ನಲ್ಲಿ ಮಿಂಚಿದ ಕನ್ನಡಿಗ ಕರುಣ್ ನಾಯರ್; ಆಕರ್ಷಕ ಶತಕ
ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಕರುಣ್ ನಾಯರ್ ಅವರಂತಹ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.

ಸರ್ಫರಾಜ್ ಖಾನ್ ಜಿಗಿದು ಜಿಗದು ರನ್ಔಟ್ ತಪ್ಪಿಸಿದ್ದು ಫಲ ಕೊಡಲಿಲ್ಲ; 99 ರನ್‌ಗೆ ಬೌಲ್ಡ್ ಆದ ರಿಷಬ್ ಪಂತ್, ವಿಡಿಯೋ!
ಇದನ್ನು ಗಮನಿಸಿದ ಕಾಮೆಂಟೇಟರ್ ರವಿಶಾಸ್ತ್ರಿ, 'ಸರ್ಫರಾಜ್ ಖಾನ್ ಇಲ್ಲಿ ರೈನ್ ಡ್ಯಾನ್ಸ್ ಮಾಡುತ್ತಿದ್ದಾರೆ' ಎಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ನಾಲ್ಕನೇ ಬೆಳಿಗ್ಗೆ ಸರ್ಫರಾಜ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದರು.

1st test, 2nd innings: 150 ರನ್ ಗಳಿಸಿ ಸರ್ಫರಾಜ್ ಔಟ್, ಪಂತ್ ಶತಕ ಮಿಸ್; ಭಾರತಕ್ಕೆ 77 ರನ್ ಮುನ್ನಡೆ
ನಿನ್ನೆ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದ್ದ ಭಾರತ ತಂಡ ಇಂದು 4ನೇ ದಿನ ಬ್ಯಾಟಿಂಗ್ ಮುಂದುವರೆಸಿದ್ದು, ಇಂದು ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಭಾರತ ಬ್ಯಾಟಿಂಗ್ ಮುನ್ನಡೆಸಿದರು.

