Sarfaraz Khan

India vs Sri Lanka 1st Test: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗಿಲ್; ಭಾರತದ ಪ್ಲೇಯಿಂಗ್ XIನಿಂದ ಸರ್ಫರಾಜ್ ಖಾನ್ ಔಟ್!
ಕ್ರಿಕೆಟ್

India vs Sri Lanka 1st Test: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗಿಲ್; ಭಾರತದ ಪ್ಲೇಯಿಂಗ್ XIನಿಂದ ಸರ್ಫರಾಜ್ ಖಾನ್ ಔಟ್!

ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ; ಪಿಚ್ ಮತ್ತು ಹವಾಮಾನ ಎರಡೂ ಚೆನ್ನಾಗಿ ಕಾಣುತ್ತಿವೆ, ಹಾಗಾಗಿ ಇದು ನಮಗೆ ಉತ್ತಮ ಕ್ರಿಕೆಟ್ ದಿನವಾಗಲಿದೆ ಎಂದು ಭಾವಿಸುತ್ತೇನೆ ಎಂದು ನಾಯಕ ಶುಭಮನ್ ಗಿಲ್ ಟಾಸ್ ವೇಳೆ ಹೇಳಿದರು.

'ಪ್ಲೇಯಿಂಗ್ XI ನಲ್ಲಿ ಸರ್ಫರಾಜ್ ಖಾನ್‌ಗೆ ಸ್ಥಾನ, ಧ್ರುವ್ ಜುರೇಲ್ ಔಟ್': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮೊಹಮ್ಮದ್ ಕೈಫ್
ಕ್ರಿಕೆಟ್

'ಪ್ಲೇಯಿಂಗ್ XI ನಲ್ಲಿ ಸರ್ಫರಾಜ್ ಖಾನ್‌ಗೆ ಸ್ಥಾನ, ಧ್ರುವ್ ಜುರೇಲ್ ಔಟ್': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮೊಹಮ್ಮದ್ ಕೈಫ್

ಅವರು ವೈವಿಧ್ಯಮಯವಾದ ಶಾಟ್‌ಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಪಂದ್ಯದ ನಾಲ್ಕನೇ ಅಥವಾ ಐದನೇ ದಿನದಂದು ಬ್ಯಾಟಿಂಗ್ ಮಾಡುವುದು ಕಷ್ಟಕರವಾಗುತ್ತದೆ; ಅಂತಹ ಸಂದರ್ಭದಲ್ಲಿ ಸರ್ಫರಾಜ್ ಖಾನ್ ಅತ್ಯಂತ ಉಪಯುಕ್ತರಾಗಬಲ್ಲರು ಎಂದರು.

ಭಾರತ ತಂಡಕ್ಕೆ ಮರಳಿದ ಸರ್ಫರಾಜ್ ಖಾನ್; ಗೌತಮ್ ಗಂಭೀರ್‌ಗೆ ತಲೆನೋವಾಗಿ ಪರಿಣಮಿಸಿದ ಪ್ಲೇಯಿಂಗ್ XI ಆಯ್ಕೆ?
ಕ್ರಿಕೆಟ್

ಭಾರತ ತಂಡಕ್ಕೆ ಮರಳಿದ ಸರ್ಫರಾಜ್ ಖಾನ್; ಗೌತಮ್ ಗಂಭೀರ್‌ಗೆ ತಲೆನೋವಾಗಿ ಪರಿಣಮಿಸಿದ ಪ್ಲೇಯಿಂಗ್ XI ಆಯ್ಕೆ?

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಾಯಿ ಸುದರ್ಶನ್ ಅವರ ಬದಲಿಗೆ, ಗಾಯದ ಕಾರಣದಿಂದಾಗಿ ಸರ್ಫರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ, ಸರ್ಫರಾಜ್‌ಗೆ ಆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.

'ಕೊನೆಗೂ ಒಲಿದ ಅದೃಷ್ಟ?': ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಆಯ್ಕೆ ಸಾಧ್ಯತೆ!
ಕ್ರಿಕೆಟ್

'ಕೊನೆಗೂ ಒಲಿದ ಅದೃಷ್ಟ?': ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಆಯ್ಕೆ ಸಾಧ್ಯತೆ!

ಇದೇ ವೇಳೆ, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ಅವಧಿಯಲ್ಲಿ ಭಾರತೀಯ ತಂಡದ ನಾಯಕ ಶುಭಮನ್ ಗಿಲ್ ಅವರ ಬಲಗೈ ಬೆರಳಿಗೆ ಗಾಯವಾಗಿದೆ.

IPL 2026: 'ಹೃದಯದಲ್ಲಿನ ರಕ್ತ ಹಳದಿಯಾಗಿದೆ'; CSK, ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡ ಸರ್ಫರಾಜ್ ಖಾನ್!
ಕ್ರಿಕೆಟ್

IPL 2026: 'ಹೃದಯದಲ್ಲಿನ ರಕ್ತ ಹಳದಿಯಾಗಿದೆ'; CSK, ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡ ಸರ್ಫರಾಜ್ ಖಾನ್!

ಸಿಎಸ್‌ಕೆ ತಂಡದ ಐಪಿಎಲ್ ಸೀಸನ್ ಮುಗಿದ ನಂತರ ಭಾರತದ ದಂತಕಥೆ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆಯೂ ಒಂದು ಚರ್ಚೆ ನಡೆಯುತ್ತಿದೆ.

IPL 2026: CSK ಸರ್ಫರಾಜ್ ಖಾನ್ ಆಟಕ್ಕೆ RCB ಆಟಗಾರ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್! Video
ಕ್ರಿಕೆಟ್

IPL 2026: CSK ಸರ್ಫರಾಜ್ ಖಾನ್ ಆಟಕ್ಕೆ RCB ಆಟಗಾರ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್! Video

ಸಿಎಸ್‌ಕೆ ತಂಡ ತನ್ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಕಳೆದುಕೊಂಡ ನಂತರ ಸರ್ಫರಾಜ್ ಖಾನ್ ಅಬ್ಬರದ ಅರ್ಧಶತಕ ಗಳಿಸಿದರು.

'ಮತ್ತೊಂದು ಅವಕಾಶಕ್ಕೆ ಅರ್ಹ': ಸರ್ಫರಾಜ್ ಖಾನ್ ಪರ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಬ್ಯಾಟಿಂಗ್!
ಕ್ರಿಕೆಟ್

'ಮತ್ತೊಂದು ಅವಕಾಶಕ್ಕೆ ಅರ್ಹ': ಸರ್ಫರಾಜ್ ಖಾನ್ ಪರ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಬ್ಯಾಟಿಂಗ್!

ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಆಯ್ಕೆ ಸಮಿತಿಯು ಸರ್ಫರಾಜ್‌ಗೆ ಮತ್ತೊಮ್ಮೆ ಬೆಂಬಲ ನೀಡಬೇಕೆಂದು ಅಜರುದ್ದೀನ್ ಒತ್ತಾಯಿಸಿದರು.

Vijay Hazare Trophy: ಅಭಿಷೇಕ್ ಶರ್ಮಾ ಬೌಲಿಂಗ್‌ನಲ್ಲಿ ಒಂದೇ ಓವರ್‌‌ಗೆ 30 ರನ್‌ ಗಳಿಸಿದ ಸರ್ಫರಾಜ್ ಖಾನ್; ದಾಖಲೆ ನಿರ್ಮಾಣ!
ಕ್ರಿಕೆಟ್

Vijay Hazare Trophy: ಅಭಿಷೇಕ್ ಶರ್ಮಾ ಬೌಲಿಂಗ್‌ನಲ್ಲಿ ಒಂದೇ ಓವರ್‌‌ಗೆ 30 ರನ್‌ ಗಳಿಸಿದ ಸರ್ಫರಾಜ್ ಖಾನ್; ದಾಖಲೆ ನಿರ್ಮಾಣ!

ಸರ್ಫರಾಜ್ ಅವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ, ಮುಂಬೈ ತಂಡವು ಪಂಜಾಬ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯ 7ನೇ ಸುತ್ತಿನ ಪಂದ್ಯದಲ್ಲಿ ಕೇವಲ ಒಂದು ರನ್‌ನಿಂದ ಸೋತಿತು.

75 ಎಸೆತಗಳಲ್ಲಿ 157 ರನ್: BCCI ಆಯ್ಕೆದಾರರಿಗೆ ಸಂದೇಶ ರವಾನೆ; ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್!
ಕ್ರಿಕೆಟ್

75 ಎಸೆತಗಳಲ್ಲಿ 157 ರನ್: BCCI ಆಯ್ಕೆದಾರರಿಗೆ ಸಂದೇಶ ರವಾನೆ; ರೋಹಿತ್ ಶರ್ಮಾ ದಾಖಲೆ ಮುರಿದ ಸರ್ಫರಾಜ್ ಖಾನ್!

ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಅವರ ಈ ಇನಿಂಗ್ಸ್ ಜನವರಿ 11 ರಂದು ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಯ್ಕೆದಾರರಿಗೆ ನೀಡಿರುವ ಸಂದೇಶ ಎಂದೇ ಭಾವಿಸಲಾಗುತ್ತಿದೆ.