ಕ್ರಿಕೆಟ್ವಿಶ್ವಕಪ್ : ಬಾಂಗ್ಲಾದೇಶ ವಿರುದ್ಧ 500 ರನ್ ಗಳಿಸಲು ಪ್ರಯತ್ನಿಸುತ್ತೇವೆ- ಪಾಕ್ ನಾಯಕ ಸರ್ಫರಾಜ್
ಸೆಮಿಫೈನಲ್ ಪ್ರವೇಶಿಸುವ ಪಾಕಿಸ್ತಾನದ ಕನಸು ಬಹುತೇಕ ಭಗ್ನಗೊಂಡಿದ್ದರೂ ನಾಯಕ ಸರ್ಫರಾಜ್ ಮಾತ್ರ ಆಶಾಭಾವನೆ ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಇಂದಿನ ಪಂದ್ಯದಲ್ಲಿ 500 ರನ್ ಗಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.