ಸಿನಿಮಾ ಸುದ್ದಿಸರಿಗಮ ಸಂಸ್ಥೆಗೆ ಒಲಿದ ಹಕ್ಕು: ಸಂಗೀತ ಮಾಂತ್ರಿಕ ಇಳಯರಾಜಾಗೆ ಕೋರ್ಟ್ನಲ್ಲಿ ಹಿನ್ನಡೆ; ಮ್ಯೂಸಿಕ್ ಲೋಕದಲ್ಲಿ ಹೊಸ ಸಂಚಲನ!
ಈ ಕಾನೂನು ಸಂಘರ್ಷದ ಮೂಲ ‘ಅಗತ್ಯಾ’ ಸಿನಿಮಾ. ಈ ಚಿತ್ರಕ್ಕಾಗಿ ಇಳಯರಾಜಾ ಅವರ ‘ಎನ್ ಇನಿಯ ಪೊನ್ ನಿಲವೇ’ ಹಾಡನ್ನು ಮರುಬಳಕೆ ಮಾಡಲು ವೆಲ್ಸ್ ಫಿಲ್ಮ್ ಇಂಟರ್ ನ್ಯಾಷನಲ್ ಸಂಸ್ಥೆ ನಿರ್ಧರಿಸಿತ್ತು.