Santhosh Ananddram

'ರಾಜಕುಮಾರ' ನ ಬಿಡುಗಡೆಗೆ ವಿದೇಶದಲ್ಲೂ ಸಿದ್ಧವಾಗಿದೆ ವೇದಿಕೆ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಾಜ ಕುಮಾರ್ ಸಿನಿಮಾ ಈ ಶುಕ್ರವಾರ ಬಿಡುಗಡೆಗೊಳ್ಳಲಿದೆ. ನಿರ್ಮಾಪಕರಾದ ವಿಜಯ್ ಕಿರಂಗದೂರ್ ..

ಪುನೀತ್‌ರ 'ರಾಜಕುಮಾರ' ಚಿತ್ರದ ಮೊದಲ ಹಾಡು ಫೆ.17ಕ್ಕೆ ಬಿಡುಗಡೆ
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಮೊದಲ ಹಾಡು ಫೆಬ್ರವರಿ 17ರಂದು ಬಿಡುಗಡೆಯಾಗಲಿದೆ...

ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಗೆ ಹಾರಿದ 'ರಾಜಕುಮಾರ'
ಒಂದು ವರ್ಷದ ಹಿಂದೆ ಸೆಟ್ಟೇರಿದ ಪುನೀತ್ ರಾಜಕುಮಾರ್ ನಟನೆಯ 'ರಾಜಕುಮಾರ' ಸಿನೆಮಾಗೆ ಕೊನೆಗೂ ಈ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 'ಮಿ & ಮಿಸೆಸ್ ರಾಮಾಚಾರಿ'ಯಂತಹ

'ರಾಜಕುಮಾರ'ನಾಗಲಿರುವ ಪುನೀತ್ ರಾಜಕುಮಾರ್
ಮಿ&ಮಿಸೆಸ್ ರಾಮಾಚಾರಿಯ ಮೂಲಕ ಗೆಲುವಿನ ಸಿಹಿಯುಂಡಿರುವ ನಿರ್ದೇಶಕ ಸಂತೋಶ್ ಆನಂದರಾಮ್ ಅವರಿಗೆ ಡಬಲ್ ಧಮಾಕ.

ರಾಮಾಚಾರಿಯ ನಂತರ ಪುನೀತ್ ಕೈಹಿಡಿದ ಸಂತೋಷ್
ತಮ್ಮ ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆದ ಸಂತೋಶ್ ಆನಂದರಾಮ್, ಮಿ&ಮಿಸೆಸ್ ರಾಮಾಚಾರಿಯ ನಂತರ ಪುನೀತ್

