ಕ್ರಿಕೆಟ್IPL 2025: ಡೆಲ್ಲಿ ವಿರುದ್ಧದ ಪಂದ್ಯ, ಬ್ಯಾಟಿಂಗ್ ಮಾಡುವಾಗ ಅರ್ಧದಲ್ಲೇ ಮೈದಾನದಿಂದ ಹೊರ ನಡೆದ ಸಂಜು ಸ್ಯಾಮ್ಸನ್! ಇದೇ ಕಾರಣ
ರಾಜಸ್ಥಾನ ನೀಡಿದ 189 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಪಡೆದಿದ್ದರು.