Sanjay Raut

ಮಹಾರಾಷ್ಟ್ರಕ್ಕೆ ಮೂರನೇ ಉಪಮುಖ್ಯಮಂತ್ರಿ ನೇಮಕ- ರಾವತ್: ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ಬಿರುಕು
ದೇಶ

ಮಹಾರಾಷ್ಟ್ರಕ್ಕೆ ಮೂರನೇ ಉಪಮುಖ್ಯಮಂತ್ರಿ ನೇಮಕ- ರಾವತ್: ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ಬಿರುಕು

ತೆರೆಮರೆಯ ಚಟುವಟಿಕೆಗಳನ್ನು ನೋಡಿದರೆ ಭವಿಷ್ಯದಲ್ಲಿ ರಾಜ್ಯಕ್ಕೆ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.

ಅನಿಶ್ಚಿತತೆಯಲ್ಲಿ ಇಂಡಿಯಾ ಬಣ: ಸದ್ಯದ ಪರಿಸ್ಥಿತಿಗೆ ಕಾಂಗ್ರೆಸ್ ನ್ನು ದೂಷಿಸಬೇಕಾಗುತ್ತದೆ- ಸಂಜಯ್ ರಾವತ್
ದೇಶ

ಅನಿಶ್ಚಿತತೆಯಲ್ಲಿ ಇಂಡಿಯಾ ಬಣ: ಸದ್ಯದ ಪರಿಸ್ಥಿತಿಗೆ ಕಾಂಗ್ರೆಸ್ ನ್ನು ದೂಷಿಸಬೇಕಾಗುತ್ತದೆ- ಸಂಜಯ್ ರಾವತ್

ಮೈತ್ರಿ ಪಕ್ಷಗಳ ನಡುವೆ ಯಾವುದೇ ಸಂವಹನ, ಮಾತುಕತೆ, ಚರ್ಚೆ ನಡೆಯುತ್ತಿಲ್ಲ. ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಎಲ್ಲರ ಮನದೊಳಗೆ ಕಾಡುತ್ತದೆ.

ಈ ಬಾರಿ ಪ್ರಧಾನಿ ಮೋದಿ ಅವಧಿ ಪೂರ್ಣಗೊಳಿಸಲ್ಲ, 2026ರ ಬಳಿಕ NDA ಸರ್ಕಾರ ಇರಲ್ಲ!
ದೇಶ

ಈ ಬಾರಿ ಪ್ರಧಾನಿ ಮೋದಿ ಅವಧಿ ಪೂರ್ಣಗೊಳಿಸಲ್ಲ, 2026ರ ಬಳಿಕ NDA ಸರ್ಕಾರ ಇರಲ್ಲ!

2026ರ ಬಳಿಕ ಸರ್ಕಾರ ಎನ್ ಡಿಎ ಸರ್ಕಾರ ಇರಲ್ಲ, ಮೋದಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ ಅನಿಸುತ್ತಿದೆ.

ಬಿಎಂಸಿ ಚುನಾವಣೆಯಲ್ಲಿ ಉದ್ಧವ್ ಸೇನೆ ಏಕಾಂಗಿಯಾಗಿ ಸ್ಪರ್ಧಿಸಬಹುದು: ರಾವತ್
ದೇಶ

ಬಿಎಂಸಿ ಚುನಾವಣೆಯಲ್ಲಿ ಉದ್ಧವ್ ಸೇನೆ ಏಕಾಂಗಿಯಾಗಿ ಸ್ಪರ್ಧಿಸಬಹುದು: ರಾವತ್

"ಬಿಎಂಸಿ ಚುನಾವಣೆಗೆ ಉದ್ಧವ್ ಠಾಕ್ರೆ ಮತ್ತು ಇತರ ಪಕ್ಷದ ನಾಯಕರ ನಡುವೆ(ಏಕಾಂಗಿಗೆ ಹೋಗಬೇಕೆ ಎಂಬುದರ ಕುರಿತು) ಮಾತುಕತೆ ನಡೆಯುತ್ತಿದೆ.

ಮಮತಾ ಬ್ಯಾನರ್ಜಿ ಇಂಡಿಯಾ ಬ್ಲಾಕ್‌ನ ಪ್ರಮುಖ ಪಾರ್ಟನರ್ ಆಗಬೇಕು: ಸಂಜಯ್ ರಾವತ್
ದೇಶ

ಮಮತಾ ಬ್ಯಾನರ್ಜಿ ಇಂಡಿಯಾ ಬ್ಲಾಕ್‌ನ ಪ್ರಮುಖ ಪಾರ್ಟನರ್ ಆಗಬೇಕು: ಸಂಜಯ್ ರಾವತ್

'ಇಂಡಿಯಾ ಮೈತ್ರಿಕೂಟ ಮುನ್ನಡೆಸಲು ಸಿದ್ಧ' ಎಂಬ ದೀದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್ ಅವರು, "ಮಮತಾ ಜಿಯವರ ಈ ಅಭಿಪ್ರಾಯ ನಮಗೆ ತಿಳಿದಿದೆ.

'ಶಿಂಧೆ ಯುಗ ಮುಗಿಯಿತು, ಆತ ಮತ್ತೆಂದು ಸಿಎಂ ಆಗಲ್ಲ': ಸಂಜಯ್ ರಾವತ್
ದೇಶ

'ಶಿಂಧೆ ಯುಗ ಮುಗಿಯಿತು, ಆತ ಮತ್ತೆಂದು ಸಿಎಂ ಆಗಲ್ಲ': ಸಂಜಯ್ ರಾವತ್

ಶಿಂಧೆಯನ್ನು ಭಾರತೀಯ ಜನತಾ ಪಕ್ಷವು 'ಬಳಸಿ ಬಿಸಾಡಿದೆ' ಎಂದು ರಾವತ್ ಹೇಳಿದ್ದಾರೆ. ಶಿಂಧೆ ಯುಗ ಮುಗಿದಿದೆ. ಅವರ ಉಪಸ್ಥಿತಿ ಕೇವಲ ಎರಡು ವರ್ಷಗಳು ಮಾತ್ರ. ಅವರ ಬಳಕೆ ಈಗ ಕೊನೆಗೊಂಡಿದೆ.

ಬಿಜೆಪಿ ಕೊಟ್ಟ ನೋವನ್ನು ಮರೆತು ಒಂದಾಗಲು ಸಾಧ್ಯವೇ? ಅಮಿತ್ ಶಾ ಭೇಟಿ ವದಂತಿಗೆ ಸಂಜಯ್ ರಾವುತ್ ಪ್ರತಿಕ್ರಿಯೆ
ದೇಶ

ಬಿಜೆಪಿ ಕೊಟ್ಟ ನೋವನ್ನು ಮರೆತು ಒಂದಾಗಲು ಸಾಧ್ಯವೇ? ಅಮಿತ್ ಶಾ ಭೇಟಿ ವದಂತಿಗೆ ಸಂಜಯ್ ರಾವುತ್ ಪ್ರತಿಕ್ರಿಯೆ

ಬಿಜೆಪಿಯೊಂದಿಗೆ ಕೈಜೋಡಿಸುವುದೆಂದರೆ ಔರಂಗಜೇಬ್ ಮತ್ತು ಅಫ್ಜಲ್ ಖಾನ್ (ಮಧ್ಯಕಾಲೀನ ಮೊಘಲ್ ರಾಜಮನೆತನಗಳು) ಒಟ್ಟಿಗೆ ಸೇರಿದಂತೆ ಎಂದರ್ಥ ಎಂದು ರಾವತ್ ಹೇಳಿದರು.

'ವಿನ್ನಿಂಗ್ ಮ್ಯಾಚ್ ನಲ್ಲೂ ಸೋಲುವುದು ಹೇಗೆ ಎಂಬುದನ್ನು ಕಾಂಗ್ರೆಸ್‌ನಿಂದ ಕಲಿಯಬೇಕು': ಶಿವಸೇನೆ(ಯುಬಿಟಿ) ವಾಗ್ದಾಳಿ
ದೇಶ

'ವಿನ್ನಿಂಗ್ ಮ್ಯಾಚ್ ನಲ್ಲೂ ಸೋಲುವುದು ಹೇಗೆ ಎಂಬುದನ್ನು ಕಾಂಗ್ರೆಸ್‌ನಿಂದ ಕಲಿಯಬೇಕು': ಶಿವಸೇನೆ(ಯುಬಿಟಿ) ವಾಗ್ದಾಳಿ

ಕಾಂಗ್ರೆಸ್ "ಗೆಲುವಿನ ಪಂದ್ಯವನ್ನು ಸೋಲಿನ ಪಂದ್ಯವಾಗಿ ಪರಿವರ್ತಿಸಿದೆ" ಮತ್ತು 'ಕೈ' ಸೋಲಿಗೆ "ಅತಿಯಾದ ಆತ್ಮವಿಶ್ವಾಸ" ಹಾಗೂ ಸ್ಥಳೀಯ ನಾಯಕರ "ಅಹಂಕಾರ" ಕಾರಣ ಎಂದು ರಾವತ್ ಹೇಳಿದ್ದಾರೆ.

ಮಾನನಷ್ಟ ಮೊಕದ್ದಮೆ: ಜೈಲು ಶಿಕ್ಷೆ ತೀರ್ಪಿನ ಬೆನ್ನಲ್ಲೇ ಸಂಜಯ್ ರಾವತ್‌ಗೆ ಜಾಮೀನು ಮಂಜೂರು
ದೇಶ

ಮಾನನಷ್ಟ ಮೊಕದ್ದಮೆ: ಜೈಲು ಶಿಕ್ಷೆ ತೀರ್ಪಿನ ಬೆನ್ನಲ್ಲೇ ಸಂಜಯ್ ರಾವತ್‌ಗೆ ಜಾಮೀನು ಮಂಜೂರು

ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರ ಪತ್ನಿ ಡಾ.ಮೇಧಾ ಕಿರಿಟ್ ಸೋಮಯ್ಯ ಅವರ ದೂರಿನ ಮೇರೆಗೆ ರಾವತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿತ್ತು.