Sangh Parivar

ಸನಾತನಿಗಳ ಸಹವಾಸದಿಂದ ದೂರ ಇರಿ; RSS, ಸಂಘ ಪರಿವಾರದ ಬಗ್ಗೆ ಜಾಗರೂಕರಾಗಿರಿ: ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ
"ನಿಮ್ಮ ಸಹವಾಸವನ್ನು ಸರಿಯಾಗಿ ಇಟ್ಟುಕೊಳ್ಳಿ. ಸಾಮಾಜಿಕ ಬದಲಾವಣೆಯನ್ನು ವಿರೋಧಿಸುವವರೊಂದಿಗೆ ಅಥವಾ 'ಸನಾತನಿಗಳ' ಸಹವಾಸ ಬಿಡಿ, ಸಮಾಜಕ್ಕಾಗಿ ನಿಲ್ಲುವವರೊಂದಿಗೆ ಸಹವಾಸ ಮಾಡಿ" -ಸಿಎಂ

ಗಲಾಟೆ-ದಂಗೆ ಎಬ್ಬಿಸಲು, ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು RSS ನಿಂದ ತರಬೇತಿ: ದಿನೇಶ್ ಗುಂಡೂರಾವ್
ಸಮಾಜದಲ್ಲಿ ಪ್ರಚೋದನೆ ಮತ್ತು ಗಲಭೆ ಸೃಷ್ಟಿಸುವುದು ಹೇಗೆ ಎಂದು ತರಬೇತಿ ನೀಡುತ್ತಾರೆ. ಬಿಜೆಪಿಯವರು ದೇಶಾದ್ಯಂತ ಗಲಾಟೆ ಮಾಡಿ ಸುಳ್ಳನ್ನು ಸತ್ಯವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ

ಶೇ.62 ರಷ್ಟು ಸೈನಿಕ್ ಶಾಲೆಗಳ ನಿರ್ವಹಣೆ ಸಂಘಪರಿವಾರ, ಬಿಜೆಪಿ ನಾಯಕರಿಗೆ: ವರದಿ
ಕೇಂದ್ರ ಸರ್ಕಾರ ಸೈನಿಕ್ ಶಾಲೆಗಳ ಪೈಕಿ ಶೇ.62 ರಷ್ಟು ಶಾಲೆಗಳ ನಿರ್ವಹಣೆಯನ್ನು ಸಂಘಪರಿವಾರ, ಬಿಜೆಪಿ ರಾಜಕಾರಣಿಗಳು ಹಾಗೂ ಮಿತ್ರಕೂಟಕ್ಕೆ ವಹಿಸಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ಹೇಳಿದೆ.

ಕ್ರೈಸ್ತ ಸಮುದಾಯಗಳ ಓಲೈಕೆಗೆ ಸಂಘ ಪರಿವಾರ ಮುಂದು?: ಕ್ರಿಸ್ ಮಸ್ ಪಾರ್ಟಿಗೆ ಕಾಶ್ಮೀರದಿಂದ ಕೇರಳದವರೆಗೆ ಚರ್ಚ್ ಮುಖಂಡರ ಆಹ್ವಾನ
ಕೇಸರಿ, ಆರ್ ಎಸ್ ಎಸ್, ಹಿಂದೂ ಸಂಘಟನೆಯ ಹಿನ್ನೆಲೆಯ ಪಕ್ಷ ಬಿಜೆಪಿಯಲ್ಲಿ ಕೇಂದ್ರ ಸಚಿವರೊಬ್ಬರು ಅಧಿಕೃತವಾಗಿ ಕ್ರಿಸ್ಮಸ್ ಹಬ್ಬವನ್ನು ಆಯೋಜಿಸುವ ಮೂಲಕ ಕ್ರೈಸ್ತ ಸಮುದಾಯವನ್ನು ಒಲಿಸಿಕೊಳ್ಳಲು ಸಂಘ ಪರಿವಾರದ ಪ್ರಯತ್ನಗಳು ಚುರುಕುಗೊಂಡಿವೆ, ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ರಿಸ್ಮಸ್ ಹಬ್ಬವನ್ನು ಆಯೋಜಿಸಲಾಗುತ್ತಿದೆ. ನೋಯೆಲ್ನ ನೆನ

ದತ್ತ ಜಯಂತಿಗೆ ಸಜ್ಜುಗೊಂಡ ಚಿಕ್ಕಮಗಳೂರು
ಚಿಕ್ಕಮಗಳೂರನಲ್ಲಿ ಡಿ.6ರಿಂದ ಮೂರು ದಿನಗಳ ಕಾಲ ದತಿತ ಜಯಂತಿ ನಡೆಯಲಿದ್ದು, ದತ್ತ ಜಯಂತಿಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಸಿದ್ಧತೆಗಳನ್ನು ನಡೆಸಿದ್ದಾರೆ.

ಮತ್ತೆ ಸಂಘಪರಿವಾರವನ್ನು ಕುಟುಕಿದ ಜೆಡಿಎಸ್
ಜೆಡಿಎಸ್ ಸದ್ಯಕ್ಕೆ ಸಂಘಪರಿವಾರದ ವಿರುದ್ಧ ಹಳಿಯುವುದನ್ನು ಬಿಡುವಂತೆ ಕಾಣುತ್ತಿಲ್ಲ. ಆರ್ಎಸ್ಎಸ್ ವಿರುದ್ಧ ಕುಟುಕುವುದನ್ನು ಮುಂದುವರೆಸಿದ್ದು, ಸಂಘ ಪರಿವಾರ ಇದೊಂದು ಸ್ವಯಂ ಘೋಷಿತ ಸೇವಾ ಸಂಸ್ಥೆ ಎಂದು ಮಂಗಳವಾರ ಹೇಳಿದೆ.

ಸಂಘ ಪರಿವಾರದವರ ಮನೆಗೆ ತೆರಳಲು ಸಚಿವರಿಗೆ ಸೂಚನೆ: ಗೋಪಾಲಯ್ಯ
ಸಚಿವರುಗಳಿಗೆ ಪ್ರತಿದಿನ ಜಿಲ್ಲೆಗಳಿಗೆ ಭೇಟಿ ನೀಡಿ, ಬಿಜೆಪಿ ಕಾರ್ಯಾಲಯಕ್ಕೆ ತೆರಳಿ ಕಾರ್ಯಕರ್ತರ ಅಹವಾಲು ಸ್ವೀಕಾರ ಮಾಡುವುದು ಸೇರಿದಂತೆ ಸಂಘ ಪರಿವಾರದವರ ಮನೆಗೆ ಭೇಟಿ ಮಾಡಲು ನಮ್ಮ ರಾಷ್ಟ್ರೀಯ ಅಧ್ಯಕ್ಷರು....

ಬಿಜೆಪಿಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿಲ್ಲ: ಆರ್.ಅಶೋಕ್
ಬಿಜೆಪಿಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿಲ್ಲ. ಆರ್.ಎಸ್.ಎಸ್.ಗೂ ಬಿಜೆಪಿಯೂ ಯಾವುದೇ ಸಂಬಂಧವಿಲ್ಲ. ತಾವು ಸೇರಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸಂಘ ಪರಿವಾರದಿಂದಲೇ ಬಂದವರು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲು ಸಾಧ್ಯವಾಗದಿದ್ದರೆ ತಂತ್ರಿಗಳು ರಾಜೀನಾಮೆ ನೀಡಲಿ: ಕೇರಳ ಸಿಎಂ
ಸಂಘ ಪರಿವಾರದವರು ಪುಣ್ಯ ಕ್ಷೇತ್ರವಾಗಿರುವ ಶಬರಿಮಲೆಯನ್ನು ಹಿಂಸಾಚಾರ ಪ್ರದೇಶ ಮಾಡುತ್ತಿದ್ದಾರೆಂದು ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಹೇಳಿದ್ದಾರೆ...

