Sandeep Patil

ಎಂಎಸ್ ಧೋನಿ ನಾಯಕತ್ವ ವಜಾಕ್ಕೆ ಚರ್ಚಿಸಿದ್ದೆವು: ಸಂದೀಪ್ ಪಾಟೀಲ್
ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ನಾವು ಕೆಲ ಬಾರಿ ಚರ್ಚೆ ಮಾಡಿದ್ದೇವು ಎಂದು ರಾಷ್ಟ್ರೀಯ ಆಯ್ಕೆ ಮಂಡಳಿಯ ನಿರ್ಗಮನ...

ಸ೦ದಶ೯ನಕ್ಕೆ ಆಹ್ವಾನವೇ ಬಂದಿಲ್ಲ: ಸ೦ದೀಪ್ ಪಾಟೀಲ್
ಟೀಂ ಇಂಡಿಯಾದ ಪ್ರಧಾನ ಕೋಚ್ ಹುದ್ದೆಗಾಗಿ ಬಿಸಿಸಿಐನ ಸಲಹಾ ಸಮಿತಿ ನಡೆಸುತ್ತಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಲು ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರಿಗೆ ಅಹ್ವಾನವನ್ನೇ ನೀಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಟೀಂ ಇಂಡಿಯಾ ಕೋಚ್ ಹುದ್ದೆ ರೇಸ್ನಲ್ಲಿ ಸಂದೀಪ್ ಪಾಟೀಲ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಯ್ಮೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರು ಈಗ ಟೀಂ ಇಂಡಿಯಾ...

ಏಷ್ಯಾಕಪ್, ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ, ಮನೀಶ್ ಪಾಂಡೆಗೆ ಕೊಕ್
ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಸರಣಿಗಾಗಿ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ್ದು, ಕರ್ನಾಟಕದ ಮನೀಶ್ ಪಾಂಡೆ ಸ್ಥಾನ...

ಏಷ್ಯಾಕಪ್, ಟಿ-20 ವಿಶ್ವಕಪ್ ಗೆ ಫೆ.5ರಂದು ತಂಡ ಪ್ರಕಟ
ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಸರಣಿಗಾಗಿ ಇದೇ ಫೆಬ್ರವರಿ 5ರಂದು ತಂಡ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ...

ನಾಯಕನ ಕುರಿತು ತಿಳಿದಿರಲಿ: ಸಂದೀಪ್
ಆಟಗಾರರು ಇಲ್ಲವೇ ಮಾಧ್ಯಮದವರು ಸೀಮಿತ ಓವರ್‍ಗಳ ಭಾರತ ತಂಡದ ನಾಯಕ ಯಾರು ಎಂಬುದನ್ನು ಸರಿಯಾಗಿ ತಿಳಿಯಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸಂದೀಪ್..

