sanctions

ಪೌರತ್ವ (ತಿದ್ದುಪಡಿ) ಮಸೂದೆಗೆ ಮೂಗು ತೂರಿಸಿದ ಅಮೆರಿಕ ಆಯೋಗಕ್ಕೆ ಭರ್ಜರಿ ತಿರುಗೇಟು ನೀಡಿದ ಭಾರತ
ದೇಶ

ಪೌರತ್ವ (ತಿದ್ದುಪಡಿ) ಮಸೂದೆಗೆ ಮೂಗು ತೂರಿಸಿದ ಅಮೆರಿಕ ಆಯೋಗಕ್ಕೆ ಭರ್ಜರಿ ತಿರುಗೇಟು ನೀಡಿದ ಭಾರತ

ಭಾರತದ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಆಯೋಗ (ಯುಎಸ್ ಸಿಐಆರ್ ಎಫ್) ನೀಡಿರುವ ಹೇಳಿಕೆಯನ್ನು ಭಾರತ ತಿರಸ್ಕರಿಸಿ ಭರ್ಜರಿ ತಿರುಗೇಟು ನೀಡಿದೆ. 

ಪೌರತ್ವ ಮಸೂದೆ: ಅಮಿತ್ ಶಾ ವಿರುದ್ಧ ನಿರ್ಬಂಧಕ್ಕೆ ಅಮೆರಿಕಾ ನಿಯೋಗ ಆಗ್ರಹ
ವಿದೇಶ

ಪೌರತ್ವ ಮಸೂದೆ: ಅಮಿತ್ ಶಾ ವಿರುದ್ಧ ನಿರ್ಬಂಧಕ್ಕೆ ಅಮೆರಿಕಾ ನಿಯೋಗ ಆಗ್ರಹ

ವಿವಾದಿತ ಪೌರತ್ವ (ತಿದ್ದುಪಡಿ) ಮಸೂದೆಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರಯದ ಫೆಡರಲ್ ಯುಎಸ್ ಆಯೋಗವು, ಗೃಹ ಸಚಿವ ಅಮಿತ್ ಶಾ ವಿರುದ್ಧ ನಿರ್ಬಂಧ ಹೇರುವಂತೆ ಅಮೆರಿಕಾವನ್ನು ಆಗ್ರಹಿಸಿದೆ. 

ಇರಾನ್ ವಿರುದ್ಧ ಅಮೆರಿಕದ ದಿಗ್ಭಂದನಗಳಿಗೆ ಚೀನಾ ವಿರೋಧ
ವಿದೇಶ

ಇರಾನ್ ವಿರುದ್ಧ ಅಮೆರಿಕದ ದಿಗ್ಭಂದನಗಳಿಗೆ ಚೀನಾ ವಿರೋಧ

ಚೀನಾ ಇರಾನ್ ವಿರುದ್ಧ ಅಮೆರಿಕದ ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಬಂಧಗಳನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ ಅಮೆರಿಕ, ಪಾಕ್ ಪ್ರಜೆಗಳಿಗೆ ವೀಸಾ ನಿರಾಕರಣೆ?
ವಿದೇಶ

ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ ಅಮೆರಿಕ, ಪಾಕ್ ಪ್ರಜೆಗಳಿಗೆ ವೀಸಾ ನಿರಾಕರಣೆ?

ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ದೊಡ್ಡಣ್ಣ ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನಿರ್ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆದ ಟ್ರಂಪ್
ವಿದೇಶ

ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆದ ಟ್ರಂಪ್

ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಭಾರತ ನಮ್ಮ ಎಫ್ 16 ವಿಮಾನ ಕೊಂಡರೆ ದಿಗ್ಬಂಧನ ಇಲ್ಲ: ಅಮೆರಿಕ ಒತ್ತಡ
ವಿದೇಶ

ಭಾರತ ನಮ್ಮ ಎಫ್ 16 ವಿಮಾನ ಕೊಂಡರೆ ದಿಗ್ಬಂಧನ ಇಲ್ಲ: ಅಮೆರಿಕ ಒತ್ತಡ

ಭಾರತ ದೇಶ ರಷ್ಯಾವಲ್ಲದೇ ನಮ್ಮ ದೇಶದ ಯುದ್ಧ ವಿಮಾನ ಮತ್ತು ರಕ್ಷಣಾ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದರೆ ದಿಗ್ಬಂಧನ ಹೇರುವುದಿಲ್ಲ ಎಂಬ ಪರೋಕ್ಷ ಒತ್ತಡವನ್ನು ಭಾರತದ ಮೇಲೆ ಅಮೆರಿಕ ಹಾಕುತ್ತಿದೆ.

ವಿಶ್ವದ ದೊಡ್ಡಣ್ಣನಿಗೇ ಎಚ್ಚರಿಕೆ ನೀಡಿದ ಚೀನಾ!
ವಿದೇಶ

ವಿಶ್ವದ ದೊಡ್ಡಣ್ಣನಿಗೇ ಎಚ್ಚರಿಕೆ ನೀಡಿದ ಚೀನಾ!

ರಷ್ಯಾ ಫೈಟರ್ ಜೆಟ್ ಗಳನ್ನು ಖರೀದಿಸುವುದರ ವಿರುದ್ಧ ವಿಧಿಸಲಾಗಿರುವ ನಿರ್ಬಧವನ್ನು ತೆಗೆಯಿರಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಅಮೆರಿಕಾಗೆ ಚೀನಾ ಎಚ್ಚರಿಕೆ ನೀಡಿದೆ.

ಇರಾನ್ ಮೇಲೆ ಮತ್ತೆ ಅಮೆರಿಕ ನಿರ್ಬಂಧ
ವಿದೇಶ

ಇರಾನ್ ಮೇಲೆ ಮತ್ತೆ ಅಮೆರಿಕ ನಿರ್ಬಂಧ

ಇರಾನ್ ನ ಆರ್ಥಿಕ ಹಾಗೂ ಕೈಗಾರಿಕಾ ಕ್ಷೇತ್ರಗಳ ಮೇಲೆ ನಿರ್ಬಂಧ ಮತ್ತೆ ಪ್ರಾರಂಭವಾಗಲಿದೆ ಎಂದು ಅಮೆರಿಕದ ಶ್ವೇತ ಭವನ ತಿಳಿಸಿದೆ.

ಶತ್ರು ರಾಷ್ಟ್ರಗಳಿಗೆ ಕಡಿವಾಣ ಹಾಕಲು ಅಮೆರಿಕ ಹೇರಿದ್ದ ನಿರ್ಬಂಧದಿಂದ ಭಾರತಕ್ಕೆ ವಿನಾಯಿತಿ!
ವಿದೇಶ

ಶತ್ರು ರಾಷ್ಟ್ರಗಳಿಗೆ ಕಡಿವಾಣ ಹಾಕಲು ಅಮೆರಿಕ ಹೇರಿದ್ದ ನಿರ್ಬಂಧದಿಂದ ಭಾರತಕ್ಕೆ ವಿನಾಯಿತಿ!

ತನ್ನ ಶತೃರಾಷ್ಟ್ರಗಳಿಗೆ ಕಡಿವಾಣ ಹಾಕುವ ಸಂಬಂಧ ವಿಶ್ವದ ದೊಡ್ಡಣ್ಣ ಅಮೆರಿಕ ಜಾರಿಗೆ ತರಲು ನಿರ್ಧರಿಸಿದ್ಧ ನಿರ್ಬಂಧ ನೀತಿಯಿಂದ ಭಾರತದಂತಹ ರಾಷ್ಚ್ರಗಳಿಗೆ ವಿನಾಯಿತಿ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.