Samsung Electronics

ರಿಪೇರಿಯಾದ ಗ್ಯಾಲೆಕ್ಸಿ ನೋಟ್ ೭ ಫೋನುಗಳನ್ನು ಮಾರಾಟ ಮಾಡಲಿರುವ ಸ್ಯಾಮ್ಸಂಗ್
ಬ್ಯಾಟರಿ ದೋಷದಿಂದ ವಿವಾದಕ್ಕೊಳಗಾಗಿದ್ದ ಮತ್ತು ಹಿಂತೆಗೆದುಕೊಂಡಿದ್ದ ಗ್ಯಾಲೆಕ್ಸಿ ನೋಟ್ ೭ ಮಾದರಿಯ ಎಲ್ಲ ಫೋನುಗಳ ದೋಷವನ್ನು ಸರಿಪಡಿಸಿದ್ದು, ಸ್ಯಾಮ್ಸಂಗ್ ಅವುಗಳನ್ನು ಮಾರುಕಟ್ಟೆಗೆ ಬಿಡಲಿದೆ.

ಅಮೆರಿಕದಲ್ಲಿ 2.8 ಮಿಲಿಯನ್ ವಾಷಿಂಗ್ ಮಿಷನ್ ಗಳನ್ನು ವಾಪಸ್ ಪಡೆಯಲಿರುವ ಸ್ಯಾಮ್ ಸಂಗ್
ಗ್ಯಾಲೆಕ್ಸಿ ನೋಟ್ 7 ರ ವೈಫಲ್ಯದಿಂದ ಹೊರಬರುವ ಮುನ್ನವೇ ಅಮೆರಿಕಾದಲ್ಲಿ ಸ್ಯಾಮ್ ಸಂಗ್ ಸಂಸ್ಥೆಯ ಟಾಪ್ ಲೋಡ್ ವಾಷಿಂಗ್ ಮಿಷನ್ ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

